ಪುತ್ತೂರಿನ ಶಾಸಕರಿಗೆ ಹೆಚ್ಚಿದ ಜವಾಬ್ದಾರಿ; ಸುಳ್ಯ ಕ್ಷೇತ್ರದ ಕಡೆಯೂ ಗಮನ ಹರಿಸಲು ಉಪಮುಖ್ಯಮಂತ್ರಿ ಡಿಕೆಶಿಯಿಂದ ಅಶೋಕ್ ರೈಗೆ ಸೂಚನೆ
ಪುತ್ತೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಉಡುಪಿ ಮತ್ತು ದಕ ಜಿಲ್ಲೆಯಲ್ಲಿ ಕೇವಲ ಎರಡು ಕಾಂಗ್ರೆಸ್ ಶಾಸಕರು ಮಾತ್ರ ಅಯ್ಕೆಯಾಗಿದ್ದು ಈ ಪೈಕಿ ಯು.ಟಿ ಖಾದರ್ ಸ್ಪೀಕರ್ ಆಗಿ ನೇಮಕವಾಗಿದ್ದಾರೆ. ಖಾದರ್ ಸ್ಪೀಕರ್ ಆಗಿ ನೇಮಕವಾದ ಬಳಿಕ ಅವರು ಪಕ್ಷದ ಯಾವುದೇ ಕಾರ್ಯಕ್ರಮ…