ಜೂನ್ 1 ರಿಂದ ಕಾಂಗ್ರೆಸ್ ಕೊಟ್ಟ ಎಲ್ಲಾ ಗ್ಯಾರೆಂಟಿಗಳನ್ನು ಜಾರಿಗೊಳಿಸಿ; ಇಲ್ಲದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ
5 ಗ್ಯಾರೆಂಟಿ ಹೇಳುವಾಗ ಯಾವುದೇ ಷರತ್ತುಗಳಿರಲಿಲ್ಲ, ಅದೇ ರೀತಿ ಅದನ್ನು ಜನರಿಗೆ ನೀಡಬೇಕು ಹೊರತು ಇನ್ನು ಷರತ್ತುಗಳನ್ನು ಹಾಕಿದರೆ ಸುಮ್ಮನಿರಲ್ಲ- ಸಂಸದ ಪ್ರತಾಪ್ ಸಿಂಹ
ಮೈಸೂರು: ನಮ್ಮ ರಾಜ್ಯದ ಮತದಾರರು ಕಾಂಗ್ರೆಸ್ ಮುಖ ನೋಡಿ ಯಾವುದೇ ಕಾರಣಕ್ಕೂ ಮತ ಹಾಕಿಲ್ಲ. ಅವರು ಮತಹಾಕಿರುವುದು ಬರೀ ಕಾಂಗ್ರೆಸ್ ನೀಡಿದ ಕ್ಯಾರಂಟಿಗಳನ್ನು ನೋಡಿ ಮತ ಹಾಕಿರುವುದು. ಹೀಗಾಗಿ ಗ್ಯಾರಂಟಿಗಳನ್ನು ಜೂನ್ 1 ರಿಂದಲೇ ಕೊಡಿ. ಇಲ್ಲದಿದ್ದರೆ ಹೋರಾಟ ಮಾಡುತ್ತೇವೆ ಎಂದು…