';
}
else
{
echo "Sorry! You are Blocked from seeing the Ads";
}
?>
ರಿಯಾದ್: ಸೌದಿ ಅರೇಬಿಯಾದಲ್ಲಿ ನಡೆದ ಭೀಕರ ರಸ್ತೆ ಅಪಘಾತಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಮೂವರು ಸೇರಿ ನಾಲ್ಕು ಮಂದಿ ಮೃತಪಟ್ಟಿದ್ದಾರೆ. ಮೃತಪಟ್ಟವರನ್ನು ಮಂಗಳೂರುನ ಬೋಳಾರ ನಿವಾಸಿ ಅಖೀಲ್, ನಾಸಿರ್, ಹಳೆಯಂಗಡಿ ನಿವಾಸಿ ರಿಝ್ವಾನ್, ಶಿಹಾಬ್ ಎಂದು ಗುರುತಿಸಲಾಗಿದೆ.
ರಿಯಾದ್ ನ ಖುರೈಸ ಎಂಬಲ್ಲಿ ಒಂಟೆಗೆ ಕಾರು ಢಿಕ್ಕಿ ಹೊಡೆದಿದ್ದು ಅಪಘಾತದ ರಭಸಕ್ಕೆ ಕಾರಿನಲ್ಲಿದ್ದ ಬಾಂಗ್ಲಾದೇಶ ನಿವಾಸಿ ಸಹಿತ ಒಟ್ಟು ನಾಲ್ವರು ಮೃತಪಟ್ಟಿದ್ದಾರೆ.
';
}
else
{
echo "Sorry! You are Blocked from seeing the Ads";
}
?>
ಮೃತದೇಹವನ್ನು ಅಲ್ ಹಸ್ಸಾ ಆಸ್ಪತ್ರೆಗೆ ಸಾಗಿಸಲಾಗಿದ್ದು. ಮುಂದಿನ ಪ್ರಕ್ರಿಯೆಗಳು ಇನ್ನಷ್ಟೇ ತಿಳಿದು ಬರಬೇಕಿದೆ. ತನ್ನ ಕುಟುಂಬದ ಹೊಟ್ಟೆ ತುಂಬಿಸಲು ಅನಿವಾಸಿಯಾಗಿ ಹೋದ ನಾಲ್ಕು ಜೀವಗಳು ಇದೀಗ ಹುಟ್ಟೂರನ್ನು ಕಣ್ಣೀರಾಗಿಸಿದೆ.
';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>