';
}
else
{
echo "Sorry! You are Blocked from seeing the Ads";
}
?>
ಪುತ್ತೂರು: ಇಂದು ಪುತ್ತೂರಿನಲ್ಲಿ ನಡೆದ ಅಭಿನಂದನಾ ಸಮಾರಂಭ ಕಾರ್ಯಕ್ರಮದಲ್ಲಿ ಶಾಸಕ ಅಶೋಕ್ ಕುಮಾರ್ ರೈಯವರು ಮಾತನಾಡುವ ಮಧ್ಯದಲ್ಲಿ ವಾಟ್ಸಪ್ ಮತ್ತು ಸಾಮಾಜಿಕ ಜಾಲ ತಾಣಗಳಲ್ಲಿ ಇಲ್ಲ ಸಲ್ಲದ್ದನ್ನು ಗೀಚುತ್ತಿರುವವರಿಗೆ ಟಾಂಗ್ ನೀಡಿದ್ದಾರೆ.
ನನ್ನ ಸ್ವಂತ ಉದ್ದಿಮೆಯಿಂದ ಬಂದ ಹಣದಿಂದ ಕಳೆದ ಒಂದು ವರ್ಷದಿಂದ ಹೊಸ ಮನೆಯ ಕೆಲಸ ನಡೆಯುತ್ತಿದೆ ಇದರ ಬಗ್ಗೆ ಮುಂದಿನ ವರ್ಷ ವಾಟ್ಸಪ್ ನಲ್ಲಿ ಬರೆದು ಹಾಕಿಯಾರು ಅಶೋಕ್ ರೈ ಶಾಸಕರಾಗಿ ನೂರು ಕೋಟಿಯ ಮನೆ ಕಟ್ಟಿದ್ದಾರೆಂದು ಅವಾಗ ಯಾರು ಅದನ್ನ ನಂಬಬೇಡಿ ಅದೆಲ್ಲವೂ ನನ್ನ ಉದ್ದಿಮೆಯಿಂದ ಬಂದ ಹಣದಲ್ಲಿ ಮಾಡುತ್ತಿರುವ ಮನೆ ಬರುವ ವರ್ಷ ಗೃಹ ಪ್ರವೇಶಕ್ಕೆ ನಿಮ್ಮೆಲ್ಲರನ್ನೂ ಕರೆಯಲಿದ್ದೇನೆ ಎಂದು ಶಾಸಕ ಅಶೋಕ್ ಕುಮಾರ್ ರೈ ನಗುತ್ತಾ ಇದು ಯಾಕೆ ಹೇಳಿದ್ದೇನೆಂದರೆ ವಾಟ್ಸಪಿನಲ್ಲಿ ಬರೆದು ಹಾಕುವವರಿಗೆ ಹೆದರಿ ಈ ಮಾತನ್ನು ಈಗಲೇ ಎಲ್ಲರ ಮುಂದೆ ಹೇಳುತ್ತಿದ್ದೇನೆ ಎಂದರು.ಮತ್ತೆ ಇಂದು ಗೊಂದಲಕ್ಕೆ ಬರಬಾರದೆಂಬ ಕಾರಣಕ್ಕೆ ಈಗಲೇ ಇಲ್ಲಿ ತಿಳಿಸುತ್ತಿದ್ದೇನೆ ಎಂದು ನುಡಿದರು.
';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>