dtvkannada

'; } else { echo "Sorry! You are Blocked from seeing the Ads"; } ?>

ಮಂಗಳೂರು: ಜ್ವರ ಭಾದಿಸಿ ಕೋಮಾದಲ್ಲಿದ ಕುಕ್ಕಾಜೆಯ ಏಳು ವರ್ಷದ ಪುಟ್ಟ ಬಾಲಕಿಯೊಬ್ಬಳು ಮೃತಪಟ್ಟ ಘಟನೆ ಕುಕ್ಕಾಜೆ ಸಮೀಪ ನಡೆದಿದೆ ಎಂದು ತಿಳಿದು ಬಂದಿದೆ.

ದಿನಗಳ ಹಿಂದೆ ಜ್ವರ ಭಾದಿತಲಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪುಟ್ಟ ಬಾಲಕಿ ಕೋಮಾಕ್ಕೆ ತಳುಪಿದ್ದು ಇದೀಗ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ ಎನ್ನಲಾಗಿದೆ.

ಮೃತ ಬಾಲಕಿಯನ್ನು SSF PADUBIDRI SECTOR ಮಾಜಿ ಅಧ್ಯಕ್ಷರೂ,ಹೆಜಮಾಡಿ ಕೋಡಿ ಮಾಜಿ ಮುಅಲ್ಲಿಮರೂ,SYS ಪಾಣೇಮಂಗಳೂರು ಸರ್ಕಲ್ ಇದರ executive ಸದಸ್ಯರಾದ ಶರೀಪ್ ಝೈನಿ ಬೊಳ್ಳಾಯಿರವರ ಏಳು ವರ್ಷದ ಮಗಳು ಸಲ್ಮಾ ನಷೀದಾ ಎಂದು ಗುರುತಿಸಲಾಗಿದೆ.

ಹಿದಾಯತುಲ್ ಇಸ್ಲಾಂ ಮದ್ರಸದ ಒಂದನೇ ತರಗತಿಯಲ್ಲಿ ಕಲಿಯುತ್ತಿದ್ದ ಪುಟ್ಟ ಬಾಲಕಿಯನ್ನು ಕಳೆದುಕೊಂಡ ಗ್ರಾಮ ಮತ್ತು ಕುಟುಂಬವು ಕಣ್ಣೀರಿನತ್ತ ಮುಖ ಮಾಡಿದ್ದು ಎಲ್ಲವೂ ಮೌನವಂತೆ ಗೋಚರಿಸಿದೆ.

'; } else { echo "Sorry! You are Blocked from seeing the Ads"; } ?>
'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!