';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಮಂಗಳೂರು: ಮಾಜಿ ಪುರಸಭೆ ನಾಯಕ ಮತ್ತು ಸಂಘಪಾರಿವಾರದ ನಾಯಕರ ಪ್ರಚೋದನಕಾರಿ ಹೇಳಿಕೆಗಳಿಂದ ಬೆಳಿಗ್ಗೆ ಉದ್ವಿಗ್ನಗೊಂಡಿದ್ದ ಬಿಸಿರೋಡ್ ತದ ನಂತರ ಪೋಲೀಸರ ಹರ ಸಾಹಸದಿಂದ ತಿಳಿಯಾಗಿತ್ತು.
ಇದೀಗ ಸಂಜೆ ವೇಳೆ ಮಿಲಾದ್ ಜಾಥಕ್ಕೆ ಅನುಮತಿ ನೀಡಿದಕ್ಕೆ ಸಂಘ ಪರಿವಾರದ ಕಾರ್ಯಕರ್ತರು ಮತ್ತೆ ಪ್ರತಿಭಟನೆಗಿಳಿದಿದ್ದು ರಸ್ತೆ ತಡೆದು ಸಂಘರ್ಷಕ್ಕಿಳಿದಿದ್ದಾರೆ.
ಘಟನೆಯಿಂದ ಪರಿಸ್ಥಿತಿ ಮತ್ತೆ ಕೈ ಮೀರುತ್ತಿದ್ದು ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.