';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಪುತ್ತೂರು: ದ.ಕ ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ (ರಿ) ಮತ್ತು ಮಿಲಾದ್ ಸಮಿತಿ ಪುತ್ತೂರು ವತಿಯಿಂದ ಹಮ್ಮಿಕೊಂಡ ಬೃಹತ್ ಮಿಲಾದ್ ಜಾಥ ಪುತ್ತೂರು ಬೈಪಾಸ್ ವೃತ್ತದಿಂದ ಕಿಲ್ಲೆ ಮೈದಾನವರೆಗೆ ಸಾಗಿ ಬರುತ್ತಿದ್ದು ಸಾವಿರಾರು ಜನ ಸಾಗರವೇ ಜಾಥದ ಮೂಲಕ ಹರಿದು ಬರುತ್ತಿದೆ.
ಕಾಲ್ನಡಿಗೆ ಮೂಲಕ ಪೈಗಂಬರ್ ಮುಹಮ್ಮದ್(ಸ.ಅ)ರಿಗೆ ಜೈಕಾರ ಹಾಕಿ, ಘೋಷಣೆ ಕೂಗುತ್ತಾ ಸಹಸ್ರ ಸಹಸ್ರ ಸಂಖ್ಯೆಗಳಲ್ಲಿ ಜನ ಸಾಗರವೇ ಪುತ್ತೂರಿನ ರಾಜಬೀದಿಯಲ್ಲಿ ಹೆಜ್ಜೆ ಹಾಕುತ್ತಿದೆ.
ಪುತ್ತೂರು ಪೇಟೆ ಮೂಲಕ ಜಾಥ ಹಾದು ಬಂದು ಕಿಲ್ಲೆ ಮೈದಾನದಲ್ಲಿ ಬೃಹತ್ ಮಿಲಾದ್ ಸಮಾವೇಶ ನಡೆಯಲಿದೆ.