';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಸುಳ್ಯ:ಅರಂತೋಡು ಗ್ರಾಮದ ಪಾರೆಕ್ಕಲ್ ನ ಹಾಜಿ ಕೆ.ಎಮ್.ಶೇಖಾಲಿ ಪಾರೆಕ್ಕಲ್ ೭೭ ವ.ಇಂದು ನಿಧನರಾದರು.ಇವರು ಪಾಪ್ಯುಲರ್ ಎಜುಕೇಶನ್ ಸೊಸೈಟಿ ಸ್ಥಾಪಕ ನಿರ್ದೇಶಕರಾಗಿದ್ದು ಅರಂತೋಡು ಬದ್ರಿಯಾ ಜುಮ್ಮಾ ಮಸೀದಿಯ ಮಾಜಿ ಅಧ್ಯಕ್ಷ ರಾಗಿ ಪ್ರಗತಿಪರ ಕೃಷಿಕರಾಗಿ ಹಾಗೂ ಅರಂತೋಡಿನ ಪ್ರಮುಖ ವ್ಯಾಪಾರಿಯಾಗಿದ್ದರು.
ಮೃತರಿಗೆ ತಾಯಿ ಶತಾಯುಸಿ ಮರಿಯಮ್ಮ ಕುಂಬ್ಳೆ ಹಜ್ಜುಮ್ಮ ಪತ್ನಿ ಮರಿಯಮ್ ಹಜ್ಜುಮ್ಮ ತೆಕ್ಕಿಲ್ ಪೆರಡ್ಕ ಗೂನಡ್ಕ ಮಕ್ಕಳಾದ ಕಮಾಲ್ ಸೌದಿ ಅರೇಬಿಯಾ,ಗುತ್ತಿಗೆದಾರರಾದ ಮನ್ಸೂರ್, ವ್ಯಾಪಾರಿ ಜವಾದ್ ಮತ್ತು ಪುತ್ರಿ ಮೈಮೂನಾ ಅಳಿಯ ಲತೀಫ್ ಅದೂರ್ ಸೇರಿದಂತೆ ಐದು ಸಹೋದರಿ ಮಂಡಳೂರಿನ ಪ್ರಸಿದ್ದ ಡಾ.ತಾಜುದ್ದೀನ್ ಕೆ.ಎಮ್.ಪಾರೆಕ್ಕಲ್ ಸೇರಿದಂತೆ ಮೂವರು ಸಹೋದರು ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ.