ಹಾವೇರಿ : ಕಳೆದ 3 ವರ್ಷದ ಹಿಂದೆ ರಾಯಲ್ ಫರ್ನಿಚರ್ ಹಾವೇರಿ ನಗರದಲ್ಲಿ ಸ್ಥಳೀಯ ಶಾಸಕರಾದ ನೆಹರೂ ಓಲೆಕಾರ್ ರವರಿಂದ ಉಧ್ಘಾಟನೆಗೊಂಡು ಅತೀ ಕಡಿಮೆ ಉತ್ತಮ ಬಾಳಿಕೆ ಎಂಬ ನಾಮಾಂಕಿತವನ್ನು ಉಳಿಸಿಕೊಂಡಿದೆ.
ಈಗಾಗಲೇ ಅಜ಼್ಮತ್ತುಲ್ಲಾ ಶೇಕ್ ರವರು ಹಾವೇರಿಯಲ್ಲಿ ಮುನ್ನಡೆಸುತ್ತಿದ್ದು ಫರ್ನಿಚರ್ ವ್ಯಾಪಾರದಲ್ಲಿ ಜನಾನುರಾಗಿಯಾಗಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.ಮುಂದೆ ಹಾವೇರಿ ಸುತ್ತುಮುತ್ತಲಿನ ಸರ್ವ ನಾಗರೀಕರು ನಮ್ಮ ಸಂಸ್ಥೆಯ ಸಾಮಾಗ್ರಿ ಪಡೆದು ಧನ್ಯರಾಗಬೇಕಾಗಿ ಸಂಸ್ಥೆಯ ಮಾಲಕರು ಕೇಳಿಕೊಂಡಿದ್ದಾರೆ
ರಾಯಲ್ ಫರ್ನಿಚರ್ ಪುತ್ತೂರು,ಬೆಳ್ತಂಗಡಿ ,ಬಿ.ಸಿ ರೋಡ್,ನಲ್ಲಿ ಹಾಗೂ ನ್ಯಾಷನಲ್ ಫರ್ನಿಚರ್ ಎಂಬ ಹೆಸರಿನಲ್ಲಿ ಹಾವೇರಿ ಮತ್ತು ಮೂಡಬಿದ್ರೆಯಲ್ಲಿ ತನ್ನ ಕಾರ್ಯಕ್ಷೆತ್ರ ಮುಂದುವರಿಸಿದೆ.
ಈ ಎಲ್ಲಾ ಸಂಸ್ಥೆಯು ಮಾಲಕ,ಮತ್ತು ಪಾಲುದಾರರೊಂದಿಗೆ ನಡೆಯುತ್ತಿದ್ದು ಎಲ್ಲಾ ಕಡೆಗಳಲ್ಲೂ ಕಳೆದ ಹಲವಾರು ವರ್ಷದಿಂದ ಭಾಳಿಕೆ ಮತ್ತು ಬೆಲೆಯಲ್ಲಿ ಗ್ರಾಹಕರ ಮನ ತಣಿಸುವ ಕೆಲಸ ಮಾಡಿದೆ ಎಂದು ರಫೀಕ್ ದರ್ಬೆ,ರಹೀಮ್ S.T,ಬಶೀರ್ ಕಾಶಿಬೆಟ್ಥು,ಹಿನಾಯತುಲ್ಲಾ ಶೇಕ್ ,ಶರೀಫ್ ಕಂಡಿಗ ತಿಳಿಸಿದರು.