ಪುತ್ತೂರು:ಎಸ್.ಕೆ.ಎಸ್.ಎಸ್ ಪುತ್ತೂರು ವಲಯ ಮಹಾಸಭೆಯು ಸಂಪ್ಯ ಮದ್ರಸ ಹಾಲ್ ನಲ್ಲಿ ನಡೆಯಿತು.ವಲಯ ಅಧ್ಯಕ್ಷ ಮುಹಮ್ಮದ್ ಮುಸ್ಲಿಯಾರ್ ಮುಂಡೋಳೆರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಯ್ಯಿದ್ ಶರಪುದ್ದೀನ್ ತಂಙಳ್ ಸಾಲ್ಮರ ದುವಾ ನೇರವೇರಿಸಿದರು.
ಸಮಸ್ತ ಪುತ್ತೂರು ತಾಲೂಕು ಜಂ ಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ದಾರಿಮಿ ಸಂಪ್ಯ ಉಧ್ಘಾಟಿಸಿದರು.ವಲಯ ಪ್ರಧಾನ ಕಾರ್ಯದರ್ಶಿ ಜಾಬಿರ್ ಫೈಝಿ ಬನಾರಿ ವರದಿ ಮತ್ತು ಆಯ ವ್ಯಯ ಮಂಡಿಸಿದರು.
ಕಳೆದ ಆರು ವರ್ಷಗಳ ಕಾಲ ವಲಯ ಸಮಿತಿಯ ನೇತೃತ್ವ ವಹಿಸಿ ನಿರ್ಗಮಿಸಿದ ವಲಯ ಅಧ್ಯಕ್ಷ ಮುಹಮ್ಮದ್ ಮುಸ್ಲಿಯಾರ್ ಮುಂಡೋಳೆರವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು.
ಜಿಲ್ಲಾ ಚುನಾವಣಾ ವೀಕ್ಷಕರಾದ ಪಿ. ಎ ಝಕರಿಯ್ಯಾ ಮೌಲವಿ ಮರ್ದಾಳ ಮತ್ತು ಅಬ್ದುಲ್ ಹಕೀಂ ಬಂಗೇರಕಟ್ಟೆ ರವರ ನೇತೃತ್ವದಲ್ಲಿ ನೂತನ ಸಮಿತಿಯ ಆಯ್ಕೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷರಾಗಿ ಇಬ್ರಾಹಿಂ ಬಾತಿಷ ಪಾಟ್ರಕೋಡಿ, ಉಪಾಧ್ಯಕ್ಷರಾಗಿ ಅಬ್ದುಲ್ ರಝಾಕ್ ಅಝ್ಹರಿ ಸವಣೂರು,ಪ್ರಧಾನ ಕಾರ್ಯದರ್ಶಿಯಾಗಿ ಜಾಬಿರ್ ಫೈಝಿ ಬನಾರಿ, ಸಂಘಟನಾ ಕಾರ್ಯದರ್ಶಿಯಾಗಿ ನಝೀರ್ ಅರ್ಶದಿ ಅಜ್ಜಿಕಟ್ಟೆ,
ಕೋಶಾಧಿಕಾರಿಯಾಗಿ ಉಮ್ಮರ್ ಶಾಫಿ ಪಾಪೆತ್ತಡ್ಕ ,ಇಬಾದ್ ಕಾರ್ಯದರ್ಶಿಯಾಗಿ ಅಶ್ರಫ್ ರಹ್ಮಾನಿ ವೀರಮಂಗಿಲ ಆಯ್ಕೆ.
ವಿಖಾಯ ಕಾರ್ಯದರ್ಶಿಯಾಗಿ ಹನೀಫ್ ಮುಕ್ವೆ, ಟ್ರೆಂಡ್ ಕಾರ್ಯದರ್ಶಿಯಾಗಿ ಸಯ್ಯಿದ್ ಅಫ್ಹಂ ತಂಙಳ್ ಕರಾವಳಿ, ಸಹಚಾರಿ ಕಾರ್ಯದರ್ಶಿಯಾಗಿ ಶರೀಫ್ ಮುಕ್ರಂಪಾಡಿ, ಸರ್ಗಲಯಂ ಕಾರ್ಯದರ್ಶಿಯಾಗಿ ಶಾಫಿ ಮೌಲವಿ ಸಾಲ್ಮರ,
ತ್ವಲಬಾ ಕಾರ್ಯದರ್ಶಿಯಾಗಿ ಹಾಶಿಂ ರಹ್ಮಾನಿ ಸಾಲ್ಮರ, ಕ್ಯಾಂಪಸ್ ಕಾರ್ಯದರ್ಶಿಯಾಗಿ ಫರ್ವಿಝ್ ಅಕ್ತಾರ್ ಕೆಮ್ಮಾಯಿ,
ಕಾರ್ಯಕಾರಿ ಸಮಿತಿ ಸದಸ್ಯರಾಗಿ, ಅಶ್ರಫ್ ಮುಕ್ವೆ, ಅಬ್ದುಲ್ ರಶೀದ್ ರಹ್ಮಾನಿ ಮುಕ್ವೆ, ಎಲ್ ಟಿ ಫಾರೂಕ್ ಕೂರ್ನಡ್ಕ, ಅಬ್ದುಲ್ ಕರೀಂ ಸವಣೂರು, ಇಸ್ಮಾಯಿಲ್ ಬೀಟಿಗೆ, ಸಿನಾನ್ ಪರ್ಲಡ್ಕ, ಶರೀಫ್ ದಾರಿಮಿ ಸವಣೂರು, ನಿಯಾಝ್ ದಾರಿಮಿ ಕಲ್ಲೇಗ,ಅಬ್ದುಲ್ ಕರೀಂ ಫೈಝಿ ಸಂಟ್ಯಾರ್,
ಜಿಲ್ಲಾ ಕೌನ್ಸಿಲರ್ ಗಳಾಗಿ, ಸಯ್ಯಿದ್ ಶರಪುದ್ದೀನ್ ತಂಙಳ್ ಸಾಲ್ಮರ, ಸಯ್ಯಿದ್ ಅಫ್ಹಂ ತಂಙಳ್ ಕರಾವಳಿ, ಅನೀಸ್ ಕೌಸರಿ ವೀರಮಂಗಿಲ, ಅಬ್ದುಲ್ ರಶೀದ್ ರಹ್ಮಾನಿ ಮುಕ್ವೆ, ನಝೀರ್ ಅರ್ಶದಿ ಅಜ್ಜಿಕಟ್ಟೆ, ಅಬ್ದುಲ್ ರಝಾಕ್ ಅಝ್ಹರಿ ಸವಣೂರು, ಅನ್ವರ್ ಮೌಲವಿ ಮೊಟ್ಟೆತ್ತಡ್ಕ, ಅಬ್ದುನ್ನಾಸಿರ್ ದಾರಿಮಿ ಉಜ್ರುಪಾದೆ, ರಿಯಾಝ್ ಫೈಝಿ ಪಟ್ಟೆ, ಜಮಾಲುದ್ದೀನ್ ಅಝ್ಹರಿ, ಅಶ್ರಫ್ ರಹ್ಮಾನಿ ವೀರಮಂಗಿಲ, ಅಶ್ರಫ್ ಮುಕ್ವೆ, ಅಬೂಬಕರ್ ಮುಲಾರ್, ಹನೀಫ್ ನಂದಿನಿ, ಅಬ್ದುಲ್ ಕರೀಂ ಸವಣೂರು, ಸೂಫಿ ಬಪ್ಪಳಿಗೆ, ಇಬ್ರಾಹಿಂ ಕಡವ, ಆಸಿಫ್ ಕಬಕ, ಹಂಝ ಕಬಕ, ಹನೀಫ್ ಮುಕ್ವೆ ಮತ್ತು ಉಪ ಸಮಿತಿಗಳಾದ ವಿಖಾಯ ಚಯರ್ ಮ್ಯಾನ್ ಆಗಿ ಇಬ್ರಾಹಿಂ ಕಡವ ಆಯ್ಕೆ.
ಕನ್ವೀನರಾಗಿ ರಿಯಾಝ್ ಫೈಝಿ ಪಟ್ಟೆ,
ಟ್ರೆಂಡ್ ಚೆಯರ್ ಮ್ಯಾನ್ ಆಗಿ ಫಾರೂಕ್ ವೀರಮಂಗಿಲ,ಕನ್ವೀನರಾಗಿ ನಿಝಾಂ ಪಾಟ್ರಕೋಡಿ,
ಇಬಾದ್ ಚೆಯರ್ ಮ್ಯಾನ್ ಆಗಿ ಅಬ್ದುಲ್ ನಾಸಿರ್ ದಾರಿಮಿ ಉಜ್ರುಪಾದೆ,ಕನ್ವೀನರಾಗಿ ನೌಷಾದ್ ಯಮಾನಿ ಬೀಟಿಗೆ, ಸರ್ಗಲಯಂ ಚೆಯರ್ ಮ್ಯಾನ್ ಆಗಿ ಮುಫತ್ತಿಶ್ ಉಮರ್ ದಾರಿಮಿ ಸಾಲ್ಮರ,
ಕನ್ವೀನರಾಗಿ ಅಬೂಬಕರ್ ಬೀಟಿಗೆ,
ಸಹಚಾರಿ ಚೆಯರ್ ಮ್ಯಾನ್ ಆಗಿ ನೌಷಾದ್ ಹಾಜಿ ಬೊಳ್ವಾರ್,ಕನ್ವೀನರಾಗಿ ಸೂಫಿ ಬಪ್ಪಳಿಗೆ,
ತ್ವಲಬಾ ಚೆಯರ್ ಮ್ಯಾನ್ ಆಗಿ ಮುಸ್ತಫ ಫೈಝಿ ಪರ್ಲಡ್ಕ,ಕನ್ವೀನರಾಗಿ ಶಾಫಿ ಮದನಿ ಪರಣೆ, ಕ್ಯಾಂಪಸ್ ಚೆಯರ್ ಮ್ಯಾನ್ ಆಗಿ ಮುನೀರ್ ಸಂಪ್ಯ ಕನ್ವೀನರಾಗಿ ಖಲಂದರ್ ಕೂರ್ನಡ್ಕರವರನ್ನು ಆಯ್ಕೆ ಮಾಡಲಾಯಿತು.
ಸಂಘಟನಾ ಕಾರ್ಯದರ್ಶಿ ನಝೀರ್ ಅರ್ಶದಿ ಅಜ್ಜಿಕಟ್ಟೆ ಸ್ವಾಗತಿಸಿ, ಕೋಶಾಧಿಕಾರಿ ಶಾಫಿ ಪಾಪೆತ್ತಡ್ಕ ವಂದಿಸಿದರು.