';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಯುಎಇ: ನಿನ್ನೆ ಹೃದಯಘಾತದಿಂದ ನಿಧನರಾದ ಪುತ್ತೂರು ಸಮೀಪದ ಅಶ್ರಫ್ ಪಡೀಲ್ ಅವರ ಮೃತದೇಹವನ್ನು ದುಬೈ ಅಲ್ಕೋಸ್ ಕಬರಸ್ತಾನದಲ್ಲಿ ಧಫನ ಮಾಡಲಾಯಿತು.
ಅನಿವಾಸಿ ಕನ್ನಡಿಗರ ಒಕ್ಕೂಟ ಸಂಘಟನೆಯ ಪದಾಧಿಕಾರಿಗಳಾದ ರಿಯಾಝ್ ಜೋಕಟ್ಟೆ, ಸಾದಿಕ್, ನಾಸಿರ್ ಹಾಗು ಮೃತರ ಸಂಭಂದಿಕರು ಜೊತೆಗೂಡಿ ಸಂಭಂದಪಟ್ಟ ದಾಖಲೆಗಳನ್ನು ಹೊಂದಿಸಿ ದುಬೈಯ ಅಲ್ಕೋಸ್ ಕಬರಸ್ತಾನದಲ್ಲಿ ದಫನದ ವಿಧಿ ವಿದಾನ ನೆರವೇರಿಸಿದರು.
ಸಂಭಂದಿಕರಾದ ಖಲಂದರ್ ಶಾ, ಇರ್ಶಾದ್, ಮುಸ್ತಾಕ್, ಶಾಕಿರ್ ಉಪಸ್ಥಿತರಿದ್ದರು.