';
}
else
{
echo "Sorry! You are Blocked from seeing the Ads";
}
?>
ಮಂಗಳೂರು: ದಕ್ಷಿಣ ಕನ್ನಡದ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ದರ್ಶನ್ ಹೆಚ್ ಅಧಿಕಾರ ವಹಿಸಿಕೊಂಡರು. ಈ ಮೂಲಕ ರಾಜ್ಯದ ಹಲವು ಜಿಲ್ಲೆಗಳ ಜಿಲ್ಲಾಧಿಕಾರಿಗಳನ್ನು ರಾಜ್ಯ ಸರ್ಕಾರ ದಿಡೀರ್ ಅಂತ ಬದಲಾವಣೆ ಮಾಡಿದೆ.
ಇನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ರವರು ವರ್ಗಾವಣೆ ಆಗಿದ್ದಾರೆ. ಜಿಲ್ಲೆಯ ವಿದ್ಯಾರ್ಥಿಗಳ ನೆಚ್ಚಿನ ಜಿಲ್ಲಾಧಿಕಾರಿ ಎಂದೇ ಇವರು ಪ್ರಖ್ಯಾತರಾಗಿದ್ದರು.
';
}
else
{
echo "Sorry! You are Blocked from seeing the Ads";
}
?>
ತೀವ್ರ ಮಳೆಗೆ ಮಕ್ಕಳ ಸುರಕ್ಷತೆಯಿಂದ ರಜೆ ನೀಡಿ ವಿದ್ಯಾರ್ಥಿಗಳನ್ನು ಖುಷಿ ಪಡಿಸುತ್ತಿದ್ದ ಮುಗಿಲನ್ ರವರು ಕಳೆದ ವರ್ಷ ವಿಪರೀತ ಮಳೆ ಬಂದಾಗ ಸಣ್ಣ ವಿದ್ಯಾರ್ಥಿಗಳು ಇವರಿಗೆ ಕಾಲ್ ಮಾಡಿ ರಜೆ ಕೇಳಿದ್ದನ್ನು ಒಮ್ಮೆ ಇಂಟರ್ವ್ಯೂ ನಲ್ಲಿ ಹಾಸ್ಯವಾಗಿ ಹೇಳಿದ್ದರು.
ಏನೇ ಇರಲಿ ವಿದ್ಯಾರ್ಥಿಗಳ ಪಾಲಿನ ಅಚ್ಚುಮೆಚ್ಚಿನ ಜಿಲ್ಲಾಧಿಕಾರಿಯನ್ನು ಇನ್ಸ್‌ಪೆಕ್ಟರ್ ಜನರಲ್ ಆಫ್ ರಿಜಿಸ್ಟ್ರೇಷನ್ ಆಂಡ್ ಸ್ಟಾಂಪ್ಸ್ ಆಯುಕ್ತರಾಗಿ ಸರ್ಕಾರ ವರ್ಗಾವಣೆ ಮಾಡಿದೆ.
';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>