';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಮಾಣಿ: ಕರ್ನಾಟಕ ಫ್ರೌಡಶಿಕ್ಷಣ ಪರೀಕ್ಷಾ ಮಂಡಳಿಯ 2021-22 ಸಾಲಿನ SSLC ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ದಾರುಲ್ ಇರ್ಶಾದ್ ಎಜುಕೇಶನಲ್ ಸೆಂಟರ್ ಅಧೀನದ ಮಿತ್ತೂರು ಕೆಜಿಎನ್ ಕ್ಯಾಂಪಸ್ ನ ದಾರುಲ್ ಇರ್ಶಾದ್ ವಸತಿ ಸಹಿತ ಬಾಲಕರ ಪ್ರೌಢಶಾಲೆಯು ಶೇ. 100% ಫಲಿತಾಂಶ ದಾಖಲಿಸಿದೆ.
16 ವಿದ್ಯಾರ್ಥಿಗಳು ಎ ಗ್ರೇಡ್, 7 ವಿದ್ಯಾರ್ಥಿಗಳು ಬಿ+ ಗ್ರೇಡ್ 9 ವಿದ್ಯಾರ್ಥಿಗಳು ಬಿ ಗ್ರೇಡ್ ಗಳಿಸಿದ್ದಾರೆ. ಮುಹಮ್ಮದ್ ಅಸ್ಲಮ್ ಮಾಲಾಡಿ ಮಡಂತ್ಯಾರು, 559 ಅಂಕಗಳನ್ನು ಗಳಿಸಿ ಶಾಲೆಗೆ ಪ್ರಥಮ ಸ್ಥಾನಿಯಾದರೆ, ಮುಹಮ್ಮದ್ ಅಮೀನ್ ಪಿ. ಮುಡಿಪು 551 ಗಳಿಸಿ ದ್ವಿತೀಯ, ಮುಹಮ್ಮದ್ ಸಲೀಂ ಮಾವಿನಕಟ್ಟೆ ಅಳಿಕೆ 549 ತೃತೀಯ ಸ್ಥಾನ ಗಳಿಸಿದ್ದಾರೆ.
ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿ ಸಂಸ್ಥೆಗೆ, ಊರಿಗೆ ಕೀರ್ತಿ ತಂದ ಹೆಮ್ಮೆಯ ವಿದ್ಯಾರ್ಥಿಗಳಿಗೆ ದಾರುಲ್ ಇರ್ಶಾದ್ ಸಂಸ್ಥೆಯು ಅಭಿನಂದನೆ ಸಲ್ಲಿಸಿದೆ