dtvkannada

ಪುತ್ತೂರು: 2021-22ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು ಮಂಜಲಪಡ್ಪು ಸುದಾನ ಶಾಲೆಯ ಇಂಗ್ಲಿಷ್ ಮಿಡಿಯಂ ಪ್ರೌಢಶಾಲೆಯ ಶಝ್ಮಾ ಆಯಿಷಾ ಕೆ.ಪಿ 625 ರಲ್ಲಿ 611 ಅಂಕ ಪಡೆದುಕೊಂಡಿದ್ದಾರೆ.

ಶಝ್ಮಾ ಆಯಿಷಾ ಕೆ.ಪಿ ಅವರು ಪ್ರಥಮ ಭಾಷೆ ಇಂಗ್ಲಿಷ್ 121 , ದ್ವಿತೀಯ ಭಾಷೆ ಕನ್ನಡದಲ್ಲಿ 100 , ತೃತೀಯ ಭಾಷೆ ಹಿಂದಿ 100 , ಗಣಿತ -99 , ವಿಜ್ಞಾನ -91 , ಸಮಾಜ -100 ಅಂಕವನ್ನು ಪಡೆದುಕೊಂಡಿದ್ದಾರೆ.

ಇವರು ಪುತ್ತೂರಿನ ಸಾಮಾಜಿಕ ಕಾರ್ಯಕರ್ತ ಝಾಕಿರ್ ಹನೀಫ್(ಹನೀಫ್ ಹಾಜಿ ಉದಯ) ಹಾಗೂ ಮುನೀರಾ ದಂಪತಿಯ ಪುತ್ರಿಯಾಗಿರುತ್ತಾರೆ.

By dtv

Leave a Reply

Your email address will not be published. Required fields are marked *

error: Content is protected !!