dtvkannada

'; } else { echo "Sorry! You are Blocked from seeing the Ads"; } ?>

ಮಂಗಳೂರು: ಅಕ್ರಮ ಟೋಲ್ ಗೇಟ್ ತೆರವು ಹಿನ್ನಲೆ ಕೆಲಸ ಕಳೆದುಕೊಂಡ ಸುಮಾರು 35 ರಷ್ಟು ಮಂದಿಗಳಿಗೆ ಅವರ ವಿದ್ಯಾರ್ಹತೆಗೆ ಅನುಸಾರವಾಗಿ ಉದ್ಯೋಗ ನೀಡಿ ಅಷ್ಟೂ ಮಂದಿಗಳಿಗೆ ಹೋರಾಟಗಾರ್ತಿ ಕಾಂಗ್ರೆಸ್ ಮುಖಂಡೆ ಪ್ರತಿಭಾ ಕುಳಾಯಿ ಆಪತ್ಬಾಂಧವರಾದರು.

ನಿನ್ನೆ ರಾತ್ರಿಯಿಂದ ಸುರತ್ಕಲ್ ಟೋಲ್ ತೆರವುಗೊಳಿಸಿದ್ದು ಈ ಹಿನ್ನಲೆ ಸುಮಾರು 35ರಷ್ಟು ಮಂದಿ ಉದ್ಯೋಗ ಕಳೆದುಕೊಂಡಿದ್ದರು.ಉದ್ಯೋಗ ಮಾಡಿ ತನ್ನ ಮಕ್ಕಳನ್ನು ಸಾಕುತ್ತಿದ್ದ ಓರ್ವ ಮಹಿಳೆಗೆ ಉದ್ಯೋಗ ಕೊಡಿಸಿ ಆ ಮಕ್ಕಳನ್ನು ತನ್ನ ಕುಳಾಯಿ ಪೌಂಡೇಶನ್ ಮೂಲಕ ದತ್ತು ತೆಗೆದುಕೊಂಡರು.

'; } else { echo "Sorry! You are Blocked from seeing the Ads"; } ?>

ಮತ್ತೋರ್ವ ಉದ್ಯೋಗಿ ವಿದ್ಯಾರ್ಥಿಯಾಗಿದ್ದು ಆತನ ಮನೆಯ ಪರಿಸ್ಥಿತಿ ತೀರಾ ಹೆದಗೆಟ್ಟಿರುವ ಕಾರಣ ಹಗಲು ಕೆಪಿಟಿಯಲ್ಲಿ ಕಲಿತು ರಾತ್ರಿ ಟೋಲ್ ನಲ್ಲಿ ಕೆಲಸ ಮಾಡುತ್ತಿದ್ದ ಆತನನ್ನು ದತ್ತು ಪಡೆದು ಶಿಕ್ಷಣದ ಸಂಪೂರ್ಣ ವೆಚ್ಚ ನೋಡಿಕೊಂಡು ಆತನಿಗೂ ಪಾರ್ಟ್ ಟೈಂ ಕೆಲಸದ ವ್ಯವಸ್ಥೆ ಮಾಡಿಕೊಟ್ಟರು.ಹೀಗೆ ಇಂದು ಪ್ರತಿಭಾ ಕುಳಾಯಿರವರ ಕಚೇರಿಗೆ ಆಗಮಿಸಿದ ಸುಮಾರು 22 ರಷ್ಟು ಮಂದಿಗಳಿಗೆ ಉದ್ಯೋಗ ನೀಡಿ ಮಾದರಿಯಾದರು.

'; } else { echo "Sorry! You are Blocked from seeing the Ads"; } ?>

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!