';
}
else
{
echo "Sorry! You are Blocked from seeing the Ads";
}
?>
ಮಂಗಳೂರು: ಸುರತ್ಕಲ್‌ನ ಅಕ್ರಮ ಟೋಲ್‌ನ ಹಣವನ್ನು ಸೇರಿಸಿ ಹೆಜಮಾಡಿ ಟೋಲ್ ನಲ್ಲಿ ವಸೂಲ್ ಮಾಡುವುದನ್ನು ಖಂಡಿಸಿ ಹೆಜಮಾಡಿ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಮತ್ತು ಸಮಾನ ಮನಸ್ಕ ಸಂಘಟನೆಗಳ ವತಿಯಿಂದ ಸಾಮೂಹಿಕ ಧರಣಿಗೆ ಹೆಜಮಾಡಿ ಟೋಲ್ ಗೇಟ್ ಬಳಿ ಇಂದು ಬೆಳಿಗ್ಗೆ ಚಾಲನೆ ನೀಡಲಾಯಿತು.
ಕಳೆದ ಎರಡು ತಿಂಗಳಿಂದ ನಿರಂತರವಾಗಿ ಸುರತ್ಕಲ್ ಟೋಲ್ ಬಳಿ ಧರಣಿ ಕೂತಿದ್ದ ಸಮಾನ ಮನಸ್ಕ ಸಂಘಟನೆಗಳು ಇದೀಗ ಅಲ್ಲಿಯ ಟೋಲ್ ತೆರವುಗೊಳಿಸಿದ ಬೆನ್ನಲ್ಲೇ ಹೆಜಮಾಡಿ ಬಳಿ ಮತ್ತೆ ಧರಣಿ ನಿರತರಾಗಿದ್ದಾರೆ.
';
}
else
{
echo "Sorry! You are Blocked from seeing the Ads";
}
?>
ಸುರತ್ಕಲ್ ಟೋಲ್ ನ ಹಣವನ್ನು ಕೂಡ ಹೆಜಮಾಡಿಯಲ್ಲಿ ಪಾವತಿಸಬೇಕೆಂಬ ಆದೇಶವನ್ನು ವಿರೋಧಿಸಿ ಹೆಜಮಾಡಿ ಟೋಲ್ ವಿರೋಧಿ ಸಂಘಟನೆಗಳು ಇಂದು ಧರಣಿಗೆ ಚಾಲನೆ ನೀಡಿದರು.
ಈ ಹಿಂದೆ ನಿರಂತರವಾದ ಹೋರಾಟಗಳಿಂದ ಸುರತ್ಕಲ್ ಟೋಲ್ ನ್ನು ತೆರವುಗೊಳಿಸಲು ಮುತ್ತಿಗೆ, ಧರಣಿ ಕೂತು ಯಶಸ್ವಿಯಾಗಿದ್ದರು.
';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>