ಪುತ್ತೂರು: ಆಧುನಿಕ ಯುಗಕ್ಕೆ ಕಾಲಿಡುತ್ತಿರುವ ಯುವ ಜನಾಂಗವನ್ನು ಮತ್ತಷ್ಟು ನವ ಹೆಜ್ಜೆಗಳನ್ನು ಇಡಿಸುವ ಸಲುವಾಗಿ ಹಲವಾರು ಬ್ರಾಂಡ್ ಗಳನ್ನು ಒಳಗೊಂಡ ಶೂ ಮತ್ತು ಚಪ್ಪಲ್‌ಗಳ ಬೃಹತ್ ಮಳಿಗೆಯೊಂದು ಪುತ್ತೂರಿನಲ್ಲಿ ನಾಳೆ ಜನವರಿ 30 ಸೋಮವಾದಂದು ಶುಭಾರಂಭಗೊಳ್ಳಲಿದೆ.
ಕೂರ್ನಡ್ಕದ ಅಸ್ಲಂ ಝೈನ್ ಮಾಲಕತ್ವದ ಬಿ-21 ಶೂ ಬಾಕ್ಸ್ ಶಾಪ್ ಪುತ್ತೂರಿನ KSRTC ಬಸ್ಸು ತಂಗುದಾಣದ ಎದುರುಗಡೆಯಿರುವ ಸೂಪರ್ ಟವರ್ ನಲ್ಲಿ ಉದ್ಘಾಟನೆಗೊಳ್ಳಲಿದೆ.
ಕಾರ್ಯಕ್ರಮದಲ್ಲಿ ಹಲವಾರು ರಾಜಕೀಯ ಸಾಮಾಜಿಕ ಗಣ್ಯರು ಬಾಗವಹಿಸಲಿದ್ದು ಸೆಯ್ಯದ್ ಪುಕೋಯ ತಂಙಳ್ ಪುತ್ತೂರು ದುಆ ನೇತ್ರತ್ವ ನಡೆಸಲಿದ್ದಾರೆ.
ಖ್ಯಾತ ವಿದ್ವಾಂಸ ಅಬ್ದುಲ್ ಖಾದರ್ ಖಾಸಿಮಿ ಬಂಬ್ರಾಣ ಮಳಿಗೆಯನ್ನು ಉದ್ಘಾಟಿಸಲಿದ್ದು
ಕಾರ್ಯಕ್ರಮದಲ್ಲಿ ಮಾನ್ಯ ವಿರೋಧ ಪಕ್ಷ ಉಪ ನಾಯಕ ಯು.ಟಿ ಖಾದರ್, ಪುತ್ತೂರು ಶಾಸಕ ಸಂಜೀವ ಮಠಂದೂರು ಪೆನ್ ಪಾಯಿಂಟ್ ಸ್ನೇಹ ವೇದಿಕೆ ಸ್ಥಾಪಕಧ್ಯಕ್ಷ ಅಸಪ ಗೇರುಕಟ್ಟೆ ಯೂತ್ ಕಾಂಗ್ರೆಸ್ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ, ಕಾವು ಹೇಮನಾಥ ಶೆಟ್ಟಿ ಸಹಿತ ಹಲವಾರು ರಾಜಕೀಯ ಸಾಮಾಜಿಕ ಧಾರ್ಮಿಕ ಮುಖಂಡರ ಜೊತೆಗೆ ಅತ್ಯಾಕರ್ಷಣೆಯಾಗಿ ಕಾಮಿಡಿ ಕಿಂಗ್ ಯಾಸೀರ್ ಯಾಚಿಯಂತಹ ಹಲವು ಸೆಲೆಬ್ರಿಟಿಗಳು ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಮಾಲಕರು ಡಿಟಿವಿಗೆ ತಿಳಿಸಿದ್ದಾರೆ.
ಉದ್ಘಾಟನೆಯ ಪ್ರಯುಕ್ತ ಶೂ ಖರೀದಿಸುವ ಗ್ರಾಹಕರಿಗೆ ಹಲವು ಆಫರ್‌ಗಳು ಲಭ್ಯವಿದೆ ಎಂದು ತಿಳಿಸಿದ್ದಾರೆ.
ಮುಖ್ಯ ಅತಿಥಿಗಳು:
ಯುಟಿ ಖಾದರ್
(ವಿರೋಧ ಪಕ್ಷದ ಉಪನಾಯಕರು, ಕರ್ನಾಟಕ ಸರಕಾರ)
ಸಂಜೀವ ಮಠಂದೂರು
(ಶಾಸಕರು, ಪುತ್ತೂರು ವಿಧಾನಸಭಾ ಕ್ಷೇತ್ರ)
ಶ್ರೀಮತಿ ಶಕುಂತಲಾ ಶೆಟ್ಟಿ
(ಮಾಜಿ ಶಾಸಕರು ಪುತ್ತೂರು ವಿಧಾನಸಭಾ ಕ್ಷೇತ್ರ)
ಜೀವಂದರ್ ಜೈನ್
(ಅಧ್ಯಕ್ಷರು, ನಗರಸಭೆ ಪುತ್ತೂರು)
ಹೇಮನಾಥ ಶೆಟ್ಟಿ ಕಾವು
(ಸಂಯೋಜಕರು, ಕೆಪಿಸಿಸಿ ಕರ್ನಾಟಕ)
ಚಂದ್ರಹಾಸ ರೈ
(ಅಧ್ಯಕ್ಷರು, ಕಂಬಳ ಸಮಿತಿ )
ಸುನೀಲ್ ಕುಮಾರ್
(ಪೋಲಿಸ್ ನಿರೀಕ್ಷಕರು ಪುತ್ತೂರು ನಗರ)
ಶ್ರೀಕಾಂತ್ ರಾಥೋಡ್
(ಪೋಲಿಸ್ ಉಪನಿರೀಕ್ಷಕರು ಪುತ್ತೂರು ನಗರ)
ಉದಯರವಿ ಎಮ್ ವೈ
(ಸಂಚಾರ ಠಾಣಾಧಿಕಾರಿಗಳು ಪುತ್ತೂರು)
ಇಬ್ರಾಹಿಂ ಸಾಗರ್
(ಅಧ್ಯಕ್ಷರು, ಎಸ್ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ)
ಅಶ್ರಫ್ ಕಲ್ಲೇಗ
(ಅಧ್ಯಕ್ಷರು, ಜೆಡಿಎಸ್ ಪುತ್ತೂರು ವಿಧಾನಸಭಾ ಕ್ಷೇತ್ರ)
ಸಿದ್ದೀಕ್ ಕೆ ಎ
( ರಾಜ್ಯಸಮಿತಿ ಸದಸ್ಯರು ಎಸ್ಡಿಪಿಐ ಕರ್ನಾಟಕ)
ಮಹಮ್ಮದ್ ಅಲಿ
(ಅಧ್ಯಕ್ಷರು, ನಗರ ಕಾಂಗ್ರೆಸ್ ಪುತ್ತೂರು)
ಮಹಮ್ಮದ್ ಹಾಜಿ ಕುಕ್ಕುವಳ್ಳಿ
(ಅಧ್ಯಕ್ಷರು, ಲಯನ್ಸ್ ಕ್ಲಬ್ ಪುತ್ತೂರು-ಪಾಣಾಜೆ)
ರಿಯಾಝ್ ಪರ್ಲಡ್ಕ
(ಸದಸ್ಯರು, ನಗರಸಭೆ ಪುತ್ತೂರು)
ಅಬೂಬಕ್ಕರ್ ಸಿದ್ದೀಕ್ ಜಲಾಲಿ
(ಖತೀಬರು, ಜುಮ್ಮಾ ಮಸೀದಿ ಕಲ್ಲೇಗ)
ಉನೈಸ್ ಫೈಝಿ
(ಖತೀಬರು, ಜುಮ್ಮಾ ಮಸೀದಿ ಕೂರ್ನಡ್ಕ)
ಶ್ರೀಪ್ರಸಾದ್ ಪಾಣಾಜೆ
(ಅಧ್ಯಕ್ಷರು, ಯುವಕಾಂಗ್ರೆಸ್ ಪುತ್ತೂರು)
ರಂಜೀತ್ ಬಂಗೇರ
(ಅಧ್ಯಕ್ಷರು, ಯಂಗ್ ಬ್ರಿಗೇಡ್ ಪುತ್ತೂರು)
ದಾವೂದ್ ತಾಜ್
(ಮಾಲಕರು, ತಾಜ್ ಈವೆಂಟ್ ಪುತ್ತೂರು)
ಮೋನು ಬಪ್ಪಳಿಗೆ
(ಅಧ್ಯಕ್ಷರು, ನಗರ ಯುವಕಾಂಗ್ರೆಸ್ ಪುತ್ತೂರು)
ಸಿರಾಜ್ ಕೂರ್ನಡ್ಕ
(ಅಧ್ಯಕ್ಷರು, ಎಸ್ಡಿಪಿಐ ಪುತ್ತೂರು ನಗರ)
ಜಮಾಲುದ್ದೀನ್ ಬಪ್ಪಳಿಗೆ
(ಕಟ್ಟಡ ಮಾಲಕರು)
ಕಾಸಿಂ ಹಾಜಿ
(ಅಧ್ಯಕ್ಷರು, ಜುಮ್ಮಾ ಮಸೀದಿ ಕೂರ್ನಡ್ಕ)
ಹನೀಫ್ ಪುತ್ತೂರು
(ಕಮ್ಯೂನಿಟಿ ಸೆಂಟರ್ ಪುತ್ತೂರು)
ಅಸಪ ಗೇರುಕಟ್ಟೆ
(ಸ್ಥಾಪಕರು, ಪೆನ್ ಪಾಯಿಂಟ್ ಸ್ನೇಹವೇದಿಕೆ)
ಶಮ್ಮೂನ್ ಪರ್ಲಡ್ಕ
(ಉದ್ಯಮಿಗಳು ಪುತ್ತೂರು)
ಮಂಚು ಕೆ ಎಲ್
(ಉದ್ಯಮಿಗಳು ಪುತ್ತೂರು)
ರಝ್ಝಾಕ್ ಬಿ ಎಚ್
(ಮಾಲಕರು, ಸ್ಪೋಟ್ಸ್ ವರ್ಲ್ಡ್ ಪುತ್ತೂರು)
ಶರೀಫ್ ಬಲ್ನಾಡ್
(ಯುವ ಮುಂದಾಳು)
ಎಂ ಜಿ ರಝ್ಝಾಕ್
(ಮಾಲಕರು, ಮದರ್ ಇಂಡಿಯಾ)
ಉಮ್ಮರ್ ಕೂರ್ನಡ್ಕ
(ಡೈಮಂಡ್ ಲೈಫ್ ಕೂರ್ನಡ್ಕ)
ಹಸೈನಾರ್ ಕೂರ್ನಡ್ಕ
(ಮಾಲಕರು, AMS ಬೇಕರಿ ಕೂರ್ನಡ್ಕ)
ಫಾರೂಕ್ ಸಾಲ್ಮರ
(ಫೈನ್ ಫ್ಯಾಬ್ರಿಕ್ ಪುತ್ತೂರು)
ಬಾತಿಷ್ ಬಲ್ನಾಡ್
(ಮಾಲಕರು, ಐವ ಫ್ಯಾಶನ್ ಪುತ್ತೂರು)