';
}
else
{
echo "Sorry! You are Blocked from seeing the Ads";
}
?>
ಸಂಘ ಪರಿವಾರದ ವಿರುದ್ಧ ಟ್ವಿಟ್ ಮಾಡಿದ ಕಾರಣ ಬೆಂಗಳೂರಿನ ಶಿವಕುಮಾರ್ ಎಂಬವರು ನೀಡಿದ ದೂರಿನ ಅನ್ವಯ ಬಂಧನದಲ್ಲಿದ್ದ ನಟ ಚೇತನ್ ಕುಮಾರ್ ರವರಿಗೆ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ.
ಸಂಘ ಪರಿವಾರದ ವಿರುದ್ಧ ಹರಿ ಹಾಯ್ದಕ್ಕೆ ಚೇತನ್ ರವರನ್ನು ಶೇಷಾದ್ರಿಪುರ ಠಾಣೆಗೆ ದೊರೆತ ದೂರಿನ ಅನ್ವಯ ಐಪಿಸಿ ಸೆಕ್ಷನ್ 295 ಎ ಮತ್ತು 505 ಬಿ ಅಡಿ ಎಫ್ಐ ಆರ್ ದಾಖಲಿಸಿ ಚೇತನ್ ರವರನ್ನು ಮಂಗಳವಾರ ಪೊಲೀಸರು ಬಂಧಿಸಿದ್ದರು.
ಇದೀಗ ಮ್ಯಾಜಸ್ಟ್ರೇಟ್ ಜೆ.ಲತಾ ರವರ ಆದೇಶದ ಮೇರೆಗೆ ಚೇತನ್ ರವರಿಗೆ ಹೆಚ್ಚಿನ ಭದ್ರತೆಗೆ ಒಬ್ಬರನ್ನು ನಿಯೋಗಿಸಿ ಮತ್ತು ಇಪ್ಪತ್ತೈದು ಸಾವಿರ ರೂಪಾಯಿ ವೈಯಕ್ತಿಕ ಬಾಂಡ್ ಬರೆಯಿಸಿ ಜಾಮೀನು ನೀಡಲಾಗಿದೆ.
';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>