';
}
else
{
echo "Sorry! You are Blocked from seeing the Ads";
}
?>
ದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಬಾರೀ ವೈರಲ್ ಆಗುತ್ತಿರುವ ಯುಪಿಐ ಪಾವತಿಗಳ ಮೇಲೆ ಹೆಚ್ಚುವರಿ ಶುಲ್ಕಗಳು ಕಡಿತಗೊಳ್ಳುತ್ತದೆ ಎಂಬುವುದು ಸತ್ಯಕ್ಕೆ ದೂರವಾಗಿದ್ದಾಗಿದೆ ಎಂದು NPCI ಹೇಳಿದೆ.
ಯುಪಿಐ(ಗೂಗಲ್ ಪೇ, ಫೋನ್ ಪೇ, ಪೇ.ಟಿ.ಯಂ) ಇನ್ನಿತರ ಪಾವತಿಗಳ ಮೇಲೆ ಯಾವುದೇ ರೀತಿಯ ಹೆಚ್ಚುವರಿ ಶುಲ್ಕಗಳು ಇರುವುದಿಲ್ಲ . ಯಾವುದೇ ರೀತೀಯ ಊಹಾಪೋಹಗಳಿಗೆ ಜನತೆ ಕಿವಿ ಕೊಡಬೇಡಿ, ಯುಪಿಐ ಪಾವತಿಗಳು ಉಚಿತ ಮತ್ತು ಅತೀ ಸುರಕ್ಷತೆಯಿಂದ ಹಾಗು ವೇಗ ಮತ್ತು ತಡೆ ರಹಿತವಾಗಿದೆ ಎಂದು ಅದು ಹೇಳಿದೆ.
';
}
else
{
echo "Sorry! You are Blocked from seeing the Ads";
}
?>
ಯುಪಿಐ ಪೇಮೆಂಟ್ ಮೇಲೆ ಹೆಚ್ಚುವರಿ ಶುಲ್ಕ ಕಡಿತಗೊಳ್ಳುತ್ತದೆ ಎಂದು ಊಹಾಪೋಹಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿತ್ತು.
';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>