dtvkannada

ಬೆಂಗಳೂರು: ರಾಜ್ಯದಲ್ಲಿ ಅಕಾಲಿಕವಾಗಿ ಸುರಿದ ಮಳೆಯ ಹಿನ್ನಲೆ ಸಿಡಿಲು ಬಡಿದು 5 ಮಂದಿ ಸಾವನ್ನಪ್ಪಿದ ಘಟನೆ ರಾಜ್ಯದ ವಿವಿದೆಡೆ ಸಂಭವಿಸಿದೆ.
5 ಮಂದಿ ಸಹಿತ ಸುಮಾರು 13 ರಷ್ಟು ಜಾನುವಾರುಗಳು ಸಾವನ್ನಪ್ಪಿದ್ದು ಅಕಾಲಿಕವಾಗಿ ಬಾರಿ ಮಳೆ ಉಂಟಾಗಿದ್ದ ಇದರ ಪರಿಣಾಮ ಸಿಡಿಲು ಬಡಿದು ಐವರು ಮೃತಪಟ್ಟಿದ್ದಾರೆ.

ಸಾಂದರ್ಭಿಕ ಚಿತ್ರ

ಶರಣಪ್ಪ (19) ಶಾರವ್ವ(58) ಯಂಕೂ ಕುಲಕರ್ಣಿ(79) ಬೊಗಪ್ಪ(60) ಮತ್ತು ದೇವರಾಜ ಹನುಮಂತಪ್ಪ ಮೃತಪಟ್ಟ ದುರ್ದೈವಿಗಳು ಎಂದು ಗುರುತಿಸಲಾಗಿದೆ.

ದಕ್ಷಿಣ ಕನ್ನಡ ಸಹಿತ ಗದಗ, ಧಾರವಾಡ, ಕಲಬುರ್ಗಿ, ಕೊಪ್ಪಳ, ಉತ್ತರ ಕನ್ನಡ ಜಿಲ್ಲೆ ಸಹಿತ ರಾಜ್ಯದ ವಿವಿಧೆಡೆ ಬಾರೀ ಆಲಿಕಲ್ಲು ಮಳೆಯಾಗಿದ್ದು ಒಂದೇ ಮಳೆಗೆ ಅಪಾರ ಪ್ರಾಣ ಹಾನಿ ಮತ್ತು ಬೆಳೆ ಹಾನಿ ಸಂಭವಿಸಿದೆ ಎಂದು ವರದಿಯಾಗಿದೆ.

By dtv

Leave a Reply

Your email address will not be published. Required fields are marked *

error: Content is protected !!