';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಕಾಸರಗೋಡು: ವಿದ್ಯುತ್ ಕಂಬಕ್ಕೆ ಆಟೋ ಢಿಕ್ಕಿ ಹೊಡೆದ ಪರಿಣಾಮ ಗಂಭಿರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆಟೋರಿಕ್ಷಾ ಚಾಲಕ ಮೃತಟ್ಟ ಘಟನೆ ಕಾಸರಗೋಡಿನಲ್ಲಿ ನಡೆದಿದೆ.
ಸಿರಾಜುದ್ದೀನ್ (56) ಮೃತ ದುರ್ದೈವಿಯಾಗಿದ್ದಾರೆ
ಕಳನಾಡು ಜುಮಾ ಮಸೀದಿ ಬಳಿ ಆಟೋ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿತ್ತು. ಅಪಘಾತದಲ್ಲಿ ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟು ಇಬ್ಬರು ಗಾಯಗೊಂಡಿದ್ದರು.
ಇದರೊಂದಿಗೆ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ ಎರಡಕ್ಕೆ ಏರಿಕೆಯಾಗಿದೆ.
ಘಟನೆ ನಡೆದ ದಿನ ಬೇಕಲ ಮೌವ್ವಲ್ ರಹಮತ್ ನಗರದ ಅಮಿನಾ ಮನ್ಸಿಲ್ ನ ಪ್ರಯಾಣಿಕರಾಗಿದ್ದ ರುಖ್ಸಾನಾ (53) ಮೃತಪಟ್ಟಿದ್ದರು.
ಅಪಘಾತದಲ್ಲಿ ರುಕ್ಸಾನಾ ಅವರ ಪುತ್ರ ಮುಹಮ್ಮದ್ ರಸೂಲಿ (28) ಗಾಯಗೊಂಡಿದ್ದಾರೆ.
ಸಿರಾಜುದ್ದೀನ್ ಗಾಯಗೊಂಡು ಕಾಸರಗೋಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃಕಪಟ್ಟಿದ್ದಾರೆ.