dtvkannada

'; } else { echo "Sorry! You are Blocked from seeing the Ads"; } ?>

ಪುತ್ತೂರು: SSLC 2022-23ನೇ ಸಾಲಿನ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಪುತ್ತೂರು ಸುಧಾನ ರೆಸಿಡೆನ್ಸಿಯಲ್ ಶಾಲೆಯ ವಿದ್ಯಾರ್ಥಿನಿ ಆಫೀಯಾ ಫಾತಿಮಾ ನೈಶ ರವರು 625/582 ಅಂಕ ಗಳಿಸಿವುದರೊಂದಿಗೆ ಡಿಸ್ಟಿಂಕ್ಷನ್ ನೊಂದಿಗೆ ತೆರ್ಗಡೆಗೊಂಡಿದ್ದಾರೆ.

ನೈಶರವರು ಕನ್ನಡದಲ್ಲಿ -98, ಇಂಗ್ಲಿಷ್-121, ಹಿಂದಿ -98, ಗಣಿತ -95, ಸಮಾಜ ವಿಜ್ಞಾನ -79, ಹಾಗೂ ವಿಜ್ಞಾನ -91, ಅಂಕ ಗಳಿಸಿರುತ್ತಾರೆ.

'; } else { echo "Sorry! You are Blocked from seeing the Ads"; } ?>

ವಿದ್ಯಾರ್ಥಿನಿಯು ಪುತ್ತೂರು ಬನ್ನೂರು ಪರಿಸರದ ಇಕ್ಬಾಲ್ (ಪುತ್ತು ) ಹಾಗೂ ನಿತಾಶಾ ದಂಪತಿಯ ಪುತ್ರಿಯಾಗಿರುತ್ತಾರೆ.

'; } else { echo "Sorry! You are Blocked from seeing the Ads"; } ?>

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!