';
}
else
{
echo "Sorry! You are Blocked from seeing the Ads";
}
?>
ಪುತ್ತೂರು: ತಾಲೂಕಿನಲ್ಲಿ ಬಿಜೆಪಿಯಲ್ಲಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಮೊದಲಿಗರಾಗಿದ್ದ ಅರುಣ್ ಕುಮಾರ್ ಪುತ್ತಿಲ ಮತ್ತೆ ಬಿಜೆಪಿಯಲ್ಲಿ ಟಿಕೆಟ್ ನೀಡದೆ ಇದ್ದಾಗ ಬಿಜೆಪಿಗೆ ಸವಾಲೆಸೆದು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪುತ್ತಿಲರವರು ಇದೀಗ ನಾವು ಹಿಂದೆಯೂ ಬಿಜೆಪಿ,ಇಂದು ಬಿಜೆಪಿ ಮುಂದೆಯೂ ಬಿಜೆಪಿ ಎಂದು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕೆಯವರೊಂದಿಗೆ ಮಾತನಾಡಿದ ಅರುಣ್ ಕುಮಾರ್ ಪುತ್ತಿಲ ನರೇಂದ್ರ ಮೋದಿಯವರ ಆದರ್ಶದ ಜೊತೆಗೆ ರಾಜಕಾರಣದಲ್ಲಾದ್ದೇವೆ. ತಪ್ಪುಯಾರಿಂದಾಗಿದ್ದು ಎಂದು ಇಡೀ ಜಿಲ್ಲೆಯ ಜನತೆಗೆ ಗೊತ್ತಿದೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.ಈಗಿನ ಸನ್ನೀವೇಶ ಮುಂದಿನ ದಿನಗಳಲ್ಲಿ ಸರಿಹೋಗಲಿದ್ದು ಪುತ್ತೂರಿನ ಈ ರೀತಿಯ ವಿದ್ಯಾಮಾನಗಳು ಇಡೀ ರಾಜ್ಯಕ್ಕೆ ಇದೊಂದು ಸಂದೇಶವಾಗಲಿದೆ ಎಂದು ನುಡಿದರು.
';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>