dtvkannada

'; } else { echo "Sorry! You are Blocked from seeing the Ads"; } ?>

ಪುತ್ತೂರು: ಬಿಜೆಪಿ ಮಾಜಿ ಸಚಿವ ಯತ್ನಾಳ್ ರವರು ಪುತ್ತೂರಿಗೆ ಆಗಮಿಸಿದ್ದು ಪೊಲೀಸರಿಂದ ದೌರ್ಜನ್ಯಕ್ಕೊಳಗಾದ ಹಿಂದೂ ಕಾರ್ಯಕರ್ತರ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ದೌಡಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಅರುಣ್ ಕುಮಾರ್ ಪುತ್ತಿಲ ಮತ್ತು ಅವರ ಬೆಂಬಲಿಗರು ಆಸ್ಪತ್ರೆಯಲ್ಲಿದ್ದರೆ ಯತ್ನಾಳ್ ಜೊತೆ ಅಜಿತ್‌ಹೊಸಮನೆ ಕೂಡ ಕೊಠಡಿಯೊಳಗೆ ಪ್ರವೇಶಿಸುತ್ತಿದ್ದಂತೆ ಪುತ್ತಿಲ ಬೆಂಬಲಿಗರು ಬಾರದಂತೆ ಅಡ್ಡಲಾಗಿ ನಿಂತಿದ್ದು ಮತ್ತೆ ಒಳನುಗ್ಗಲು ಪ್ರಯತ್ನಿಸಿದ ಅಜಿತ್ ರವರನ್ನು ಹೊರದಬ್ಬಿದ್ದು ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಬಿಜೆಪಿಯ ಭದ್ರಕೋಟೆಯಾಗಿದ್ದ ಪುತ್ತೂರು ಇದೀಗ ಇಬ್ಭಾಗವಾಗಿ ತಮ್ಮ ತಮ್ಮೊಳಗೆ ಖಚ್ಚಾಡಿಕೊಳ್ಳುವ ಪರಿಸ್ಥಿತಿಗೆ ಬಂದು ಮುಟ್ಟಿದ್ದು ಮುಂದೆ ಇದು ಯಾವ ರೀತಿಯಲ್ಲಿ ಮುಂದುವರಿಯಬಹುದೆಂದು ನೋಡಬೇಕಾಗಿದೆ.ವೀಡಿಯೋ ವಿಕ್ಷಿಸಿ👇👇

'; } else { echo "Sorry! You are Blocked from seeing the Ads"; } ?>
'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!