';
}
else
{
echo "Sorry! You are Blocked from seeing the Ads";
}
?>
ಪುತ್ತೂರು: ಪುತ್ತೂರು ನಿವಾಸಿ ಸೌದಿ ಅರೇಬಿಯಾದಲ್ಲಿ ಹೃದಯಾಘಾತದಿಂದ ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತರನ್ನು ಪುತ್ತೂರು ಪರ್ಲಡ್ಕ ನಿವಾಸಿಯಾದ ಅಬ್ದುಲ್ಲ ಹಾಜಿ ರವರ ಮಗ ಹಾರಿಸ್ ದರ್ಬೆ (44) ಎಂದು ಗುರುತಿಸಲಾಗಿದೆ. ಇವರು ಸೌದಿ ಅರೇಬಿಯಾದ ಜುಬೈಲ್’ನಲ್ಲಿ ಇಂದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
';
}
else
{
echo "Sorry! You are Blocked from seeing the Ads";
}
?>
ಸೌದಿ ಅರೇಬಿಯಾದ ಜುಬೈಲ್’ನಲ್ಲಿ ಉದ್ಯಮಿಯಾಗಿದ್ದ ಹಾರಿಸ್ ರವರು, ಹಲವು ಸಂಘ ಸಂಸ್ಥೆಗಳಲ್ಲಿ ತನ್ನನನು ತಾನು ತೊಡಗಿಸಿಕೊಂಡು, ಉತ್ತಮ ಸಮಾಜ ಸೇವೆ ಮಾಡುತ್ತಿದ್ದರು. ಇವರ ಅಕಾಲಿಕ ಮರಣದ ಸುದ್ದಿ ಕೇಳಿದ ತಾಯ್ನಾಡು ಶೋಕಸಾಗರದಲ್ಲಿ ಮುಳುಗಿದೆ.
ಕೊಡುಗೈ ದಾನಿಯಾದ ಇವರು ತಮ್ಮ ನಿಸ್ವಾರ್ಥ ಸೇವಾ ಮನಸ್ಸಿನಿಂದ ಎಲ್ಲರೊಂದಿಗೂ ಆತ್ಮೀಯತೆಯಿಂದ ಬೆರೆಯುತ್ತಿದ್ದರು. ಕುಂಬ್ರ Karnataka Islamic Academy ಇದರ ಸೌದಿ ಅರೇಬಿಯಾದ ಸಕ್ರೀಯ ನೇತೃತ್ವ ಹಾರಿಸ್ ದರ್ಬೆರವರು ವಹಿಸಿದ್ದರು.
';
}
else
{
echo "Sorry! You are Blocked from seeing the Ads";
}
?>
ಮೃತರು ಪತ್ನಿ, ತಂದೆ-ತಾಯಿ, ಸಹೋದರ, ಸಹೋದರಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ.
';
}
else
{
echo "Sorry! You are Blocked from seeing the Ads";
}
?>