dtvkannada

'; } else { echo "Sorry! You are Blocked from seeing the Ads"; } ?>

ಪುತ್ತೂರು: ಉತ್ಕೃಷ್ಟ ಗುಣಮಟ್ಟದ ಮಟನ್ ಹಾಗೂ ತಾಜಾ ಕೋಳಿ ಮಾಂಸದಲ್ಲಿ ಹೆಸರುವಾಸಿಯಾಗಿರುವ ಸುಪ್ರಿಂ ಮಟನ್ ಹಾಗೂ ಚಿಕನ್ ಸೆಂಟರ್’ನ ಎರಡನೇ ಶಾಖೆ ನಾಳೆ (ಜೂನ್ 28ರಂದು) ಕುಂಬ್ರದಲ್ಲಿ ಶುಭಾರಂಭಗೊಳ್ಳಲಿದೆ.

ಎಣ್ಮೂರು ಝೈನುಲ್ ಆಬಿದೀನ್ ತಂಙಳ್ ಉದ್ಘಾಟನೆ ಮಾಡಲಿದ್ದು, ಕುಂಬ್ರದ ಕೆ.ಎಚ್ ಕಾಂಪ್ಲೆಕ್ಸ್’ನಲ್ಲಿ ನವೀಕೃತಗೊಂಡು ಶುಭಾರಂಭಗೊಳ್ಳಲಿದೆ. ಎಲ್ಲಾ ಶುಭ ಸಮಾರಂಭಗಳಿಗೆ ಶುಚಿಯಾದ ಮಟನ್ ಹಾಗೂ ಕೋಳಿ ಮಾಂಸ ಮಿತದರದಲ್ಲಿ ದೊರೆಯುತ್ತದೆ ಎಂದು ಮಾಲಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

'; } else { echo "Sorry! You are Blocked from seeing the Ads"; } ?>

ಶುಭಾರಂಭದ ಪ್ರಯುಕ್ತ ವಿಶೇಷ ಆಫರ್:
ಶುಭಾರಂಭದ ಪ್ರಯುಕ್ತ ಜೂನ್ 28ರಂದು ಗ್ರಾಹಕರಿಗೆ Wholesale ದರದಲ್ಲಿ ಮಟನ್ ಮಾರಾಟ ಮಾಡಲಾಗುತ್ತದೆ. ಕೇವಲ 520/- ರೂಪಾಯಿಗೆ ಒಂದು ಕೆಜಿ ಮಟನ್ ಮಾರಾಟ ಮಾಡಲಾಗುವುದು. ಸಾರ್ವಜನಿಕರು ಭೇಟಿ ನೀಡಿ ನೂತನ ಸಂಸ್ಥೆಗೆ ಹಾರೈಸಬೇಕೆಂದು ಮಾಲಕರು ಮನವಿ ಮಾಡಿದ್ದಾರೆ.

ಶುದ್ಧ ಮತ್ತು ತಾಜಾ ಮಾಂಸವನ್ನು ಗ್ರಾಹಕರ ಅವಶ್ಯಕತೆಯ ಅಭಿರುಚಿಗೆ ತಕ್ಕಂತೆ ತಯಾರಿಸಿ ಕೊಡಲಾಗುವುದು ಎಂದು ಮಾಲಕರಾದ ಅಬ್ದುಲ್ ಖಾದರ್ ಪೈಚಾರ್ ತಿಳಿಸಿದ್ದಾರೆ.

'; } else { echo "Sorry! You are Blocked from seeing the Ads"; } ?>

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
+918105001404
+919019753191

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!