';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಕುಂಬ್ರ: ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಶನ್ ಕುಂಬ್ರ ವಲಯ ಸಮಿತಿಯ ಮಹಾ ಸಭೆಯು ಇಂದು ಮಧ್ಯಾಹ್ನ ಕೆದಂಬಾಡಿ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಸಭೆಯು ನಂತರ ಕುಂಬ್ರ ವಲಯ ಸಮಿತಿಯಿಂದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು ನೂತನವಾಗಿ ರಚಿಸಿದ ಸಮಿತಿಯ ಅಧ್ಯಕ್ಷರಾಗಿ ಒಳಮೊಗ್ರು ಗ್ರಾಮ ಪಂಚಾಯತ್ ಸದಸ್ಯರಾದ ಲತೀಫ್ ಎಸ್ ಫ್ಯಾಶನ್ ಕ್ಯೂ ಕುಂಬ್ರ ,ಪ್ರ.ಕಾರ್ಯದರ್ಶಿಯಾಗಿ ಒಳಮೊಗ್ರು ಗ್ರಾಮ ಪಂಚಾಯತ್ ಸದಸ್ಯೆ ಬಿಸಿ ಚಿತ್ರ ಹಾಗೂ ಕೋಶಾಧಿಕಾರಿಯಾಗಿ ನಿರ್ಮಲರನ್ನು ಆಯ್ಕೆ ಮಾಡಲಾಯಿತು.
ಅದೇ ರೀತಿ ಸಮಿತಿಯ ಉಪಾದ್ಯಾಕ್ಷರಾಗಿ ಪೂರ್ಣಿಮಾ ಭಟ್,ಜೊತೆ ಕಾರ್ಯದರ್ಶಿ ವಿಠಲ ಶೆಟ್ಟಿ, ಸಂಘಟನಾ ಕಾರ್ಯದರ್ಶ ಲೀಲಾ ರೈ ಮತ್ತು ಕ್ಷೇತ್ರ ಸಮಿತಿಗೆ ಆಯ್ಕೆಯಾದ ಸದಸ್ಯರು ಆನಂದ ರೈ ಮಠ, ವಿಶ್ವನಾಥ್ ರೈ ಕುಂಬ್ರ, ಗೀತಾ.ಎಸ್.ರೈ, ವಿಜಯ ರೈ, ರಘ ಚಂದ್ರ ಭಟ್ ಆಯ್ಕೆಯಾಗಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.