dtvkannada

'; } else { echo "Sorry! You are Blocked from seeing the Ads"; } ?>

ಪುತ್ತೂರು: ಪುತ್ತೂರಿನಲ್ಲಿ ಪ್ರಥಮ ಬಾರಿಗೆ, ಬಂಪರ್ ನಾಲ್ಕು ಮನೆ ಹಾಗು ಕಾರು, ಬೈಕ್,ಚಿನ್ನ, ಡೈಮಂಡ್ ಸೇರಿದಂತೆ ಲಕ್ಷಾಂತರ ಮೌಲ್ಯದ ಬಹುಮಾನವನ್ನು ಉಡುಗೊರೆಯಾಗಿ ನೀಡುವ ವಿಶಿಷ್ಟ ಕನಸಿನ ಯೋಜನೆ “ಬ್ರೈಟ್ ಭಾರತ್” ಸಂಸ್ಥೆಯಡಿ ಪುತ್ತೂರಿನಲ್ಲಿ ಆರಂಭಗೊಂಡಿದೆ.

ಸ್ವಂತ ಮನೆ ಎನ್ನುವುದು ಹಲವರಿಗೆ ಕನಸು ಮಾತ್ರವಾಗಿ ಉಳಿದಿರುವ ಈ ದಿನದಲ್ಲಿ, ಅವರ ತಿಂಗಳ ಉಳಿತಾಯದ ಕೇವಲ ಒಂದು ಸಾವಿರ ರೂಪಾಯಿಗೆ ಬಹುಮಾನವಾಗಿ ಮನೆ ನೀಡುವ ಕನಸಿನ ಯೋಜನೆ ಇದಾಗಿದ್ದು. ಇದರಲ್ಲಿ ಎರಡು ಬೆಡ್ ರೂಮಿನ ನಾಲ್ಕು ಮನೆ, ಆರು ಆಕ್ಟಿವಾ, ಎರಡು ಬೈಕ್, ಕಾರು, ಚಿನ್ನ, ವಜ್ರ ಹೀಗೆ ಲಕ್ಷಾಂತರ ಮೌಲ್ಯದ ವಸ್ತುಗಳು ಬಹುಮಾನವಾಗಿ ಇರಲಿದ್ದು, ವಿಜೇತರಿಗೆ ಬಂಪರ್ ಬಹುಮಾನಗಳು ಲಭಿಸಲಿದೆ.

ಅಂತಿಮವಾಗಿ ವಿಜೇತರಾಗದ ಪ್ರತಿಯೊಬ್ಬ ಸದಸ್ಯರಿಗೂ ಪ್ರೋತ್ಸಾಹಕ ಬಹುಮಾನ ಇರಲಿದ್ದು, ಅವರಿಗೆ ಚಿನ್ನ, ಟಿವಿ, ಇನ್ವೆರ್ಟರ್, ಫ್ರಿಡ್ಜ್, ಸೇರಿದಂತೆ ಅವರ ಆಯ್ಕೆಯ ಹಲವು ಬಹುಮಾನಗಳು ಸೇರಿದ ಪ್ರತಿಯೊಬ್ಬ ಸದಸ್ಯರಿಗೂ ಲಭಿಸಲಿದೆ ಎಂದು ಸಂಸ್ಥೆಯೂ ಪ್ರಕಟಣೆಯಲ್ಲಿ ತಿಳಿಸಿದೆ.

'; } else { echo "Sorry! You are Blocked from seeing the Ads"; } ?>
ಪ್ರತೀ ತಿಂಗಳು ಡ್ರಾ ನಡೆದಾಗ ಸಿಗುವ ಬಹುಮಾನಗಳು
ಬಂಪರ್ ಡ್ರಾ ಹಾಗೂ ಪ್ರತೀ ಸದಸ್ಯರಿಗೆ ಸಿಗಲಿರುವ ಬಹುಮಾನಗಳು

ಸಂಸ್ಥೆಯಡಿ ಸ್ಕೀಮ್ ಪ್ರೊಜೆಕ್ಟ್ ಮಾತ್ರವಲ್ಲದೆ, ಡಿಜಿಟಲ್ ಮಾರ್ಕೆಟಿಂಗ್, ಬ್ಯುಲ್ಡರ್ಸ್, ಆಪ್ devalapment, ಇವೆಂಟ್ ಮೆನೇಜ್ಮೆಂಟ್, ಸೈಟ್ ಪ್ಲಾನಿಂಗ್ ಹೀಗೆ ಒಂದೇ ಸೂರಿನಡಿಯಲ್ಲಿ ಹಲವು ಯೋಜನೆಗಳು ಇರಲಿದ್ದು, ಸಂಸ್ಥೆಯ ಪುತ್ತೂರಿನ ನೂತನ ಕಚೇರಿಯೂ ಪುತ್ತೂರಿನ ಹೃದಯ ಭಾಗವಾದ ಎಂಟಿ ರೋಡ್ ಹತ್ತಿರ ಕಲ್ಲಿಮಾರ್ ಕೀರ್ತನ ಪ್ಯಾರಡೈಸ್ ಕಟ್ಟಡದಲ್ಲಿ ಶೀಘ್ರದಲ್ಲೆ ಶುಭಾರಂಭಗೊಳ್ಳಲಿದೆ ಎಂದು ಸಂಸ್ಥೆಯ ಪಾಲುದಾರರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ವಾಟ್ಸಪ್ ಮತ್ತು ಕರೆ ಮಾಡುವ ಮೂಲಕ ಈ ಕೆಳಗಿನ ನಂಬರನ್ನು ಸಂಪರ್ಕಿಸಬಹುದು.
+91 95352 61577
+91 95350 61588
+91 91489 52599

'; } else { echo "Sorry! You are Blocked from seeing the Ads"; } ?>

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

You missed

error: Content is protected !!