ನಿಮ್ಮ ಊರು, ಕೇರಿಯನ್ನು ಸ್ವಚ್ಛಗೊಳಿಸಿ ಹಾಗೂ ಗೆಲ್ಲಿರಿ Android Smart Phone
ಅಕ್ಟೋಬರ್ 2 ಮಹಾತ್ಮ ಗಾಂಧಿ ಜಯಂತಿ ಪ್ರಯುಕ್ತ ದೇಶದಾದ್ಯಂತ ಪ್ರಧಾನಿ ನರೇಂದ್ರ ಮೋದಿ ನೇತ್ರತ್ವದಲ್ಲಿ ಸ್ವಚ್ಚತಾ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಈ ಹಿನ್ನೆಲೆಯಲ್ಲಿ ವಿಷನ್ ಇಂಡಿಯಾ ಸಂಸ್ಥೆಯೂ, ವಿಷನ್ ಇಂಡಿಯಾ ಸಂಸ್ಥೆಯ ಸದಸ್ಯರಿಗಾಗಿ ಸ್ವಚ್ಚತಾ ಅಭಿಯಾನ ಸ್ಪರ್ಧೆಯನ್ನು ಏರ್ಪಡಿಸಿಲಾಗಿದೆ.
ಆಗಷ್ಟ್ 30 2023ರಿಂದ ಸೆಪ್ಟೆಂಬರ್ 10ರವರೆಗೆ ಈ ಅಭಿಯಾನ ಸ್ಪರ್ಧೆ ನಡೆಯಲಿದೆ. ವಿಜೇತರಿಗೆ Android’ ಮೊಬೈಲ್ ಫೋನ್ ನೀಡಲಾಗುವುದು ಹಾಗೂ ದ್ವಿತೀಯ, ತೃತೀಯ, ಚತುರ್ಥ ಬಹುಮಾನ ಪಡೆದ ಸದಸ್ಯರಿಗೆ ಸೂಕ್ತ ಬಹುಮಾನವನ್ನು ನೀಡಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿನ ಮೆಚ್ಚುಗೆ (Like) ಪಡೆದ ಹತ್ತು ಮಂದಿಗೆ ಸೂಕ್ತ ಬಹುಮಾನವನ್ನು ನೀಡಲಾಗುತ್ತದೆ.
ನಿಯಮಗಳು:
ವಿಷನ್ ಇಂಡಿಯಾ ಸದಸ್ಯತ್ವ ಪಡೆದ ಸದಸ್ಯರು ತಮ್ಮ ಊರು, ಕೇರಿ, ವೀಕ್ಷಣೆಯ ಸ್ಥಳ, ಬೀಚ್, ನದಿಗಳ ಸುತ್ತಮುತ್ತಲಿನಲ್ಲಿರುವ ಕಸಕಡ್ಡಿಗಳಿರುವ ಸ್ಥಳವನ್ನು ಆಯ್ದುಕೊಳ್ಳಬೇಕು. ಸ್ವಚ್ಛಗೊಳಿಸುವ ಮುನ್ನ ಹಾಗೂ ನಂತರ (Before – After ) ಫೋಟೋಗಳನ್ನು ಕಳಿಸಬೇಕು.
ಯಾವುದೇ ಕಾರಣಕ್ಕೂ ಮುಂಚಿತವಾಗಿ ಸ್ವಚ್ಛಗೊಳಿಸಿದ ಫೋಟೋಗಳನ್ನು ಸ್ವೀಕರಿಸಲಾಗುವುದಿಲ್ಲ. ಮತ್ತು ಸ್ಪರ್ಧಿಗಳು ಸ್ವಚ್ಛಗೊಳಿಸುವ ಸ್ಥಳಕ್ಕೆ ನಮ್ಮ ಸಂಸ್ಥೆಯ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.
ಭಾಗವಹಿಸುವ ಸದಸ್ಯರು ತಮ್ಮ ಕಾರ್ಡ್ ಸಂಖ್ಯೆ, ವಾಟ್ಸ್‌ಆ್ಯಪ್ ಸಂಖ್ಯೆ ವಿಳಾಸ ಹಾಗೂ ಸ್ವಚ್ಛಗೊಳಿಸಿದ ಊರಿನ ಹೆಸರನ್ನು ನಮಗೆ ತಿಳಿಸಿಕೊಡತಕ್ಕದ್ದು.
ಸ್ಪರ್ಧಿಗಳನ್ನು ಆಯ್ಕೆಗೊಳಿಸುವ ಸಂಪೂರ್ಣ ಹಕ್ಕು ವಿಷನ್ ಇಂಡಿಯಾ ಸಂಸ್ಥೆಗೆ ಮಾತ್ರವೇ ಇರಲಿದೆ.
ಇನ್ಸ್ತಗ್ರಮ್‌ನಲ್ಲಿ ಅತಿ ಹೆಚ್ಚು ಮೆಚ್ಚುಗೆ ಪಡೆದ ಪೋಟೊವನ್ನು ಕೂಡ ಮರು ಪರಿಶೀಲಿಸಲಿಸಿ ವಿಜೇತರ ಪಟ್ಟಿಯಲ್ಲಿ ಸೇರಿಸುವ ಅವಕಾಶವು ಇರಲಿದೆ.
ಪೋಟೋ ಕಳಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 9-2023.
ಪೋಟೋ ಕಳಿಸಬೇಕಾದ ನಮ್ಮ ವಾಟ್ಸ್‌ಆ್ಯಪ್ ಸಂಖ್ಯೆ:
WhatsApp: 8050508811
ಏನಿದು ವಿಷನ್ ಇಂಡಿಯಾ?
ಮಧ್ಯಮ ವರ್ಗದ ಜನತೆಯ ಕನಸಿನ ಯೋಜನೆಯಾದ “ವಿಷನ್ ಇಂಡಿಯಾ” ಪ್ರಾಜೆಕ್ಟ್ ಈಗಾಗಲೇ ಕರ್ನಾಟಕದಾಧ್ಯಂತ ಮನೆಮಾತಾಗಿದೆ. ಬಡ ವರ್ಗದ ಜನರ ಕನಸನ್ನು ನನಸಾಗಿಸಬೇಕೆಂಬ ಮೂಲ ಧ್ಯೇಯವನ್ನು ಇಟ್ಟುಕೊಂಡ 6 ಜನರ ಯುವಕರ ತಂಡ ಈ ಬೃಹತ್ ಯೋಜನೆಯನ್ನು ಮುನ್ನಡೆಸುತ್ತಿದೆ.
ತಿಂಗಳಿಗೆ ಕೇವಲ ಒಂದು ಸಾವಿರ ರೂಪಾಯಿ’ಯ ಹಾಗೆ ಒಟ್ಟು ಇಪ್ಪತ್ತು ತಿಂಗಳ ಕಾಲ ಕಟ್ಟಿ ಗೃಹಪಯೋಗಿ ವಸ್ತುಗಳನ್ನು ಪಡೆದುಕೊಳ್ಳುವ ಜೊತೆಗೆ ಪ್ರತೀ ತಿಂಗಳು ಬಂಪರ್ ಡ್ರಾ’ಗಳ ಮೂಲಕ 6 ಮನೆ(2BHK), 2 ಕಾರು, 16 ಬೈಕ್, 20 ಲಕ್ಷ ರೂ ಹಾಗೂ ಚಿನ್ನಾಭರಣಗಳನ್ನು ಅದೃಷ್ಟದ ಮೂಲಕ ಗಳಿಸಿಕೊಳ್ಳುವ ಬೃಹತ್ ಸ್ಕೀಮ್ ಯೋಜನೆ ಇದಾಗಿದೆ.
ತಿಂಗಳಿಗೆ ಸಾವಿರ ರೂಪಾಯಿಯಂತೆ ಇಪ್ಪತ್ತು ತಿಂಗಳ ಕಾಲ ಕಟ್ಟಿ ಗೃಹಪಯೋಗಿ ವಸ್ತುಗಳ ಖರೀದಿ ಹಾಗೂ ಪ್ರತಿ ತಿಂಗಳು ನಡೆಯುವ ಡ್ರಾ ಮೂಲಕ 6 ಮಂದಿ ಅದೃಷ್ಟವಂತರಿಗೆ 6 ಕನಸಿನ ಮನೆ, 2 ಮಂದಿಗೆ ಸೆಲೆರಿಯೋ ಕಾರುಗಳು, ಪಲ್ಸರ್ ಬೈಕ್, ರಾಯಲ್ ಎನ್‌ಫಿಲ್ಡ್ ಬುಲ್ಲೇಟ್ ಸೇರಿದಂತೆ 16 ದ್ವಿಚಕ್ರ ವಾಹನಗಳು,13 ಚಿನ್ನಾಭರಣಗಳು, 20 ಲಕ್ಷ ನಗದು, ಜೊತೆಗೆ 250ಕ್ಕಿಂತಲೂ ಅಧಿಕ ಸರ್ಪ್ರೈಸ್ ಗಿಫ್ಟ್
ನಿಮ್ಮದಾಗಿಸಬಹುದಾಗಿದೆ. ಈ ಮಹತ್ವದ ಯೋಜನೆಯು ಆಗಷ್ಟ್ 04 ರಂದು ಮಂಗಳೂರಿನಲ್ಲಿ ಚಾಲನೆಗೊಂಡಿದ್ದು, ಸೆಪ್ಟೆಂಬರ್ 10 ರಂದು ಮೊದಲ ಕಂತಿನ ಡ್ರಾ ನಡೆಯುತ್ತದೆ.
ವಿಷನ್ ಇಂಡಿಯಾ ಜೊತೆ ನೀವು ಕೂಡ ಕೈ ಜೋಡಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ 9591366216 ಈ ನಂಬರ್’ಗೆ ವಾಟ್ಸಾಪ್ ಮೆಸೇಜ್/ಫೋನ್ ಕರೆ ಮಾಡಿ
ನಿಮಗಿದು ಗೊತ್ತೆ?
48 ಉಚಿತ ಬಂಪರ್ ಡ್ರಾ. ಅದರಲ್ಲಿ ಬೈಕ್, ಸ್ಕೂಟರ್, ಬುಲ್ಲೇಟ್, ಕಾರು, ಮನೆ, ಚಿನ್ನ, ನಗದು ಒಳಗೊಂಡಿದೆ.
150+ ಉಚಿತ ಸರ್ಪೈಸ್ ಗಿಫ್ಟ್ ಡ್ರಾ….
ಕಟ್ಟಕಡೆಯವರೆಗೆ ಕಟ್ಟಿದವರಿಗೆ ಇಪ್ಪತ್ತು ಸಾವಿರ ಬೆಳೆಬಾಳುವ ಕ್ವಾಲಿಟಿ ಪ್ರಾಡಕ್ಟ್ ಉತ್ಪನ್ನಗಳು. ಅದು 40 ಇಂಚಿನ ಟಿವಿ, ರೆಫ್ರೆಜೆರಟರ್, ಸೋಫಾ ಸೆಟ್, ವಾಷಿಂಗ್ ಮೆಷಿನ್, ಇನ್ವೇರ್ಟರ್ ಸೆಟ್, ಕಪಾಟು, ಡೈನಿಂಗ್ ಟೇಬಲ್, ಚಿನ್ನ ಇತ್ಯಾದಿ….
ಕರ್ನಾಟಕದ ಯಾವುದೇ ನಗರಕ್ಕೂ ಉಚಿತ ಡೆಲಿವರಿ:
ಇಂತಹ ಸೌಲಭ್ಯಗಳನ್ನು ಒದಗಿಸುವ ಕರ್ನಾಟಕದ ಏಕೈಕ ಸೇವಿಂಗ್ ಸಂಸ್ಥೆ ವಿಷನ್ ಇಂಡಿಯಾ ಮಾತ್ರ!! ಹೆಚ್ಚಿನ ಮಾಹಿತಿಗಾಗಿ ವಾಟ್ಸಪ್ ಮಾಡಿ -9591366216