ಮಂಗಳೂರು, ಸೆ.05: ಬಡ ಮತ್ತು ಮಧ್ಯಮ ವರ್ಗದ ಜನರ ಕನಸಿನ ಯೋಜನೆಯಾದ ವಿಷನ್ ಇಂಡಿಯಾ ಸ್ಕೀಂ’ನ ಮೊದಲ ಕಂತಿನ ಡ್ರಾ ಇದೇ ಬರುವ ಸೆ.10 ಕ್ಕೆ ನಡೆಯಲಿದ್ದು, ರಾಜ್ಯದ ಇತಿಹಾಸದಲ್ಲಿಯೇ ಹೆಚ್ಚಿನ ಸಂಖ್ಯೆಯ ಸದಸ್ಯರನ್ನೊಳಗೊಂಡ ಮೊದಲ ಸ್ಕೀಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಮಂಗಳೂರಿನ 6 ಯುವ ಉಧ್ಯಮಿಗಳು ಒಟ್ಟು ಸೇರಿ ಮುನ್ನಡೆಸುತ್ತಿರುವ ಈ ಯೋಜನೆಯು, ಕರ್ನಾಟಕದ ಮೂಲೆಮೂಲೆಗೂ ತಲುಪಿದೆ. ಕರ್ನಾಟಕದ ಎಲ್ಲಾ ಭಾಗದಲ್ಲೂ ಈ ಸಂಸ್ಥೆಯ ಸದಸ್ಯರಿದ್ದು, ಹೊರ ರಾಜ್ಯವಾದ ಕೇರಳ, ಗೋವ, ಮಹಾರಾಷ್ಟ್ರ, ಗುಜರಾತ್, ರಾಜಸ್ತಾನ, ಪಂಜಾಬ್ ವರೆಗೂ ಇದು ಹಬ್ಬಿದೆ.
ಏನಿದು ವಿಷನ್ ಇಂಡಿಯಾ? ಇದರ ಸದಸ್ಯತ್ವ ಪಡೆಯುವುದು ಹೇಗೆ?
ವಿಷನ್ ಇಂಡಿಯಾ ಎಂಬುವುದು ಉಳಿತಾಯ ಯೋಜನೆಯಾಗಿದ್ದು, ತಿಂಗಳಿಗೆ ಒಂದು ಸಾವಿರ ರೂಪಾಯಿ ಉಳಿತಾಯ ಮಾಡಿದರೆ, ವಿವಿಧ ಬಂಪರ್ ಬಹುಮಾನಗಳು ಹಾಗೂ ವಿಜೇತರಾಗದ ಸದಸ್ಯರಿಗೆ ಅವರು ಕಟ್ಟಿದ ಹಣಕ್ಕೆ ಹೊಂದುವಂತಹ ಬಂಪರ್ ಬಹುಮಾನಗಳನ್ನು ನೀಡುವ ವಿಭಿನ್ನ ಯೋಜನೆಯಾಗಿದೆ.
ತಿಂಗಳಿಗೆ ಸಾವಿರ ರೂಪಾಯಿ. ಒಟ್ಟು 20 ತಿಂಗಳು:
ಈ ಸ್ಕೀಂ ಸೇರಿದ ಸದಸ್ಯರು ತಿಂಗಳಿಗೆ ಸಾವಿರ ರೂಪಾಯಿಯಂತೆ ಒಟ್ಟು 20 ತಿಂಗಳು ಕಟ್ಟಬೇಕು. ಎಲ್ಲಾ ತಿಂಗಳು ಬಂಪರ್ ಡ್ರಾ ನಡೆಯಲಿದ್ದು, ಒಟ್ಟು 6 ಸುಸಜ್ಜಿತ ಮನೆ, 2 ಕಾರು, 16 ಟೂ ವಿಲರ್ಸ್ ಬೈಕ್, ಲಕ್ಷಾಂತರ ಮೌಲ್ಯದ ಚಿನ್ನಾಭರಣ ಹಾಗೂ 20 ಲಕ್ಷದ ವರೆಗೆ ನಗದು ಬಹುಮಾನ ಲಕ್ಕೀ ಡ್ರಾ ಮೂಲಕ ಸಿಗಲಿದೆ. ಒಮ್ಮೆ ಡ್ರಾ ಆದ ಸದಸ್ಯರು ಮತ್ತೆ ಹಣ ಕಟ್ಟಬೇಕಾಗಿಲ್ಲ. ಹಾಗೆಯೇ 20 ತಿಂಗಳು ಹಣ ಕಟ್ಟಿ, ಯಾವುದೇ ಡ್ರಾ ಆಗದ ಸದಸ್ಯರಿಗೆ ಅವರು ಕಟ್ಟಿದ ಒಟ್ಟು ಮೊತ್ತದ ಹಣಕ್ಕೆ ತಕ್ಕುದಾದ ಬಹುಮಾನಗಳು ಸಿಗಲಿದೆ ಎಂದು ಸಂಸ್ಥೆಯ ಮುಖ್ಯಸ್ಥರು ತಿಳಿಸಿದ್ದಾರೆ.
Your Saving Plan Towards Better Life ಅನ್ನುವ ಉದ್ದೇಶದಂತೆ, ವಿಷನ್ ಇಂಡಿಯಾ ಸಂಸ್ಥೆಯು ಬಡವರ ಪಾಲಿಗೆ ಬೆಳಕಾಗುವ ವಿಭಿನ್ನ, ವಿಶಿಷ್ಟ ಯೋಜನೆಯಾಗಿದೆ. ಅದೃಷ್ಟ ವ್ಯಕ್ತಿಗಳಿಗೆ ಮನೆ, ಕಾರು, ಬೈಕ್, ಆಕ್ಟೀವಾ, ಚಿನ್ನ, ನಗದು ಹೀಗೆ ಲಕ್ಷಾಂತರ ಮೌಲ್ಯದ ಬಹುಮಾನಗಳು ದೊರಕಲಿದ್ದು, ಯಾವುದೇ ಬಹುಮಾನ ವಿಜೇತರಾಗದ ಸದಸ್ಯರಿಗೆ ಅಂತಿಮವಾಗಿ ಅವರು ಕಟ್ಟಿದ ಹಣಕ್ಕೆ ಹೊಂದುವ, ಯಾವುದೇ ನಷ್ಟವಾಗದ ರೀತಿಯಲ್ಲಿ 11 ವಿವಿಧ ರೀತಿಯ ಬಹುಮಾನಗಳು ಸಿಗಲಿದೆ.


ಮೊದಲ ಕಂತಿನ ಡ್ರಾ ಸೆಪ್ಟೆಂಬರ್ 10ಕ್ಕೆ ನಡೆಯಲಿದ್ದು, ನಿಮ್ಮ ಹೆಸರನ್ನು ನೋಂದಾಯಿಸಿ, ಅದೃಷ್ಟವನ್ನು ಪರಿಶೀಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗೆ ಈ ಮೊಬೈಲ್ ಸಂಖ್ಯೆಗೆ ವಾಟ್ಸಪ್ ಮೆಸೇಜ್ ಮಾಡಿ – 9591366216