';
}
else
{
echo "Sorry! You are Blocked from seeing the Ads";
}
?>
ಮಂಗಳೂರು: ಮಂಗಳೂರಿನ ಪ್ರಖ್ಯಾತ ಗೋರಿ ತಂಡದ ಪ್ರಮುಖ ಮಾಜಿ ಆಟಗಾರ, ಅಂಡರ್ ಆರ್ಮ್ ಕ್ರಿಕೆಟ್’ನ ದಂತಕಥೆ ಇಕ್ಬಾಲ್ ಗೋರಿ ನಿಧನರಾಗಿದ್ದಾರೆ.
';
}
else
{
echo "Sorry! You are Blocked from seeing the Ads";
}
?>
ಸಾಮಾಜಿಕ ಜಾಲತಾಣಗಳು ಇಲ್ಲದ ಕಾಲದಲ್ಲಿಯೇ, ತನ್ನ ಯಶಸ್ವಿ ಆಟದ ಮೂಲಕ ಜಿಲ್ಲೆಯಾದ್ಯಂತ ಅಭಿಮಾನಿಗಳನ್ನು ಹೊಂದಿದ್ದ, ಜಿಲ್ಲೆಯ ಬಹುಬೇಡಿಕೆಯ ಆಟಗಾರನಾಗಿದ್ದ ಇಕ್ಬಾಲ್ ಗೋರಿ ಜಿಲ್ಲೆಯ ಯಶಸ್ವಿ ಆಟಗಾರರಾಗಿದ್ದರು.
';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>