';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಪುತ್ತೂರು: ಪ್ರತಿಷ್ಠಿತ ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಬೆಂಗಳೂರು, ಕರ್ನಾಟಕ ಇವರು ನಡೆಸಿದ್ದ ಆಯುರ್ವೇದ ವೈದ್ಯಕೀಯ (ಬಿ.ಎ.ಎಂ.ಎಸ್) ಪದವಿ ಪರೀಕ್ಷೆಯಲ್ಲಿ ರಾಂಕ್ ಪಡೆದು ಮಿಂಚಿದ್ದಾರೆ.
ಡಾ.ಖದೀಜತ್ ದಿಲ್ಶಾನ ಆಯುರ್ವೇದ ವಿಭಾಗದ ಚರಕ ಸಂಹಿತಾ ಪೂರ್ವಾರ್ಧದಲ್ಲಿ ಒಂದನೇ ರಾಂಕ್,
ಮೌಲಿಕ ಸಿದ್ಧಾಂತದಲ್ಲಿ ಎರಡನೇ ರಾಂಕ್, ರಿಸರ್ಚ್ ಮೆಥಾಡೋಲಜಿ ವಿಷಯದಲ್ಲಿ ಮೂರನೇ ರಾಂಕ್ ಪಡೆದಿರುವ ತಾಲೂಕಿನ ಪ್ರತಿಭಾನ್ವಿತ ವಿದ್ಯಾರ್ಥಿನಿ ಕೆಯ್ಯೂರು ಗ್ರಾಮದ ಮಾಡಾವು ನಿವಾಸಿಯಾಗಿರುವ ಡಾ.ಖದೀಜತ್ ದಿಲ್ಶಾನ
ಪ್ರಸ್ತುತ ಸರಕಾರಿ ಆಯುರ್ವೇದ ವೈದ್ಯಕೀಯ ಕಾಲೇಜು ಇಲ್ಲಿ ಎಂ.ಯಸ್. ಪದವಿ ವ್ಯಾಸಂಗ ಮಾಡುತ್ತಿದ್ದಾರೆ.ಇವರು ಮೊಹಮ್ಮದ್ ಕುಂಙಿ ಮತ್ತು ನೆಬಿಸಾ ದಂಪತಿಗಳ ಸುಪುತ್ರಿ ಎಂದು ತಿಳಿದು ಬಂದಿದೆ.