dtvkannada

ಪುತ್ತೂರು: ಪುರುಷರ ನವನವೀನ ಮಾದರಿಯ ಹೊಸ ವಿನ್ಯಾಸದ ವಸ್ತ್ರ ಕಲೆಕ್ಷನ್’ಗೆ ಹೆಸರುವಾಸಿಯಾದ, ಪುತ್ತೂರು ಬಸ್ಸು ನಿಲ್ದಾಣದ ಮುಂಬಾಗದಲ್ಲಿರುವ ಶಾಲಿಮಾರ್ ಕಾಂಪ್ಲೆಕ್ಸ್’ನಲ್ಲಿರುವ “ಬಾರ್’ಕೋಡ್” ವಸ್ತ್ರ ಮಳಿಗೆಯಲ್ಲಿ ಫೆಬ್ರವರಿ 23ರಿಂದ 29ರವರೆಗೆ ಗ್ರಾಹಕರಿಗೆ ಬಾರೀ ಆಫರ್ ನೀಡಲಾಗಿದೆ.

ಮದುವೆ ಹಾಗು ಇನ್ನಿತರ ಶುಭಸಮಾರಂಭಗಳಿಗೆ ಬೇಕಾದ ಪುರುಷರ ಹೊಸ ಮಾಡೆಲ್ ಕಲೆಕ್ಷನ್ ಮೂಲಕ ಜನಪ್ರಿಯವಾಗಿರುವ “ಬಾರ್’ಕೋಡ್” ಮಳಿಗೆಯಲ್ಲಿ ಮುಂದಿನ ಒಂದು ವಾರಗಳ ಕಾಲ ಈ ಆಫರ್ ನೀಡಲಾಗಿದೆ.

ಈ ವಿಶೇಷ ಆಫರ್ ಮೂಲಕ, ಕೇವಲ 999/-ಕ್ಕೆ ಪ್ಯಾಂಟ್ ಮತ್ತು ಶರ್ಟ್ ಅಥವಾ ಕುರ್ತಾ ಸೆಟ್, ಎರಡು ಶರ್ಟ್, ಎರಡು ಪ್ಯಾಂಟ್ ಹೀಗೆ ನಿಮ್ಮ ಇಷ್ಟದ ವಸ್ತ್ರಗಳನ್ನು ಅತೀ ಕಡಿಮೆ ದರದಲ್ಲಿ ಪಡೆದುಕೊಳ್ಳಬಹುದಾಗಿದೆ.

ಜೊತೆಗೆ ಪುರುಷರ ಮದುವೆ ವಸ್ತ್ರ ಖರೀದಿಯ ಮೇಲೆ, 50% ಶೇಕಡಾ ದರ ಕಡಿತ ನೀಡಲಾಗಿದೆ. ಈ ಆಫರ್ ಫೆಬ್ರವರಿ 29ರವರೆಗೆ ಮಾತ್ರ ಲಭ್ಯವಿರಲಿದೆ ಎಂದು ಸಂಸ್ಥೆಯ ಮಾಲಕರಾದ ಮಂಚು ಕೆಎಲ್ ತಿಳಿಸಿದ್ದಾರೆ.

By dtv

Leave a Reply

Your email address will not be published. Required fields are marked *

error: Content is protected !!