';
}
else
{
echo "Sorry! You are Blocked from seeing the Ads";
}
?>
ಪುತ್ತೂರು: ಇಂದು ಬಿಜೆಪಿಗೆ ಸೇರ್ಪಡೆಯಾಗಬೇಕಾಗಿದ್ದ ಪುತ್ತಿಲರ ಕಾರ್ಯಕ್ರಮ ಬಿಗ್ ಟ್ವೀಸ್ಟ್ ಮೂಲಕ ರದ್ದಾಗಿದ್ದು ಎಲ್ಲರನ್ನೂ ಅಚ್ಚರಿಗೊಳಿಸಿದೆ.
ಬಿಜೆಪಿ ಕಚೇರಿಯಲ್ಲಿ ಜಿಲ್ಲಾ ನಾಯಕರ ಜೊತೆ ಸೇರಿ ಬಾಗಿಲು ಹಾಕಿಕೊಂಡು ನಡೆಸಿದ ಆಂತರಿಕ ಸಭೆಯಲ್ಲಿ ಬಿಜೆಪಿಯ ಒಂದಷ್ಟು ನಾಯಕರಿಂದ ವಿರೋಧ ವ್ಯಕ್ತವಾಗಿದ್ದು ಈ ಒಂದು ಕಾರಣದಿಂದ ಪುತ್ತೂರಿನಲ್ಲಿ ಪುತ್ತಿಲರ ಸೇರ್ಪಡೆ ಇದೀಗ ರದ್ದಾಗಿದೆ ಎಂದು ಪುತ್ತಿಲ ಪರಿವಾರ್ ಸಂಘಟನೆಯ ಶ್ರೀ ಕೃಷ್ಣ ಉಪಾಧ್ಯಯರು ಸಾಮಾಜಿಕ ಜಾಲ ತಾಣಗಳಲ್ಲಿ ನೋವನ್ನು ಹಂಚಿಕೊಂಡಿದ್ದು ಇದೀಗ ವೈರಲಾಗುತ್ತಿದೆ.ಮುಂದೆ ಯಾವ ರೀತಿಯ ಬೆಳವಣಿಗೆ ನಡೆಯಲಿದೆ ಎಂದು ನೋಡಬೇಕಾಗಿದೆ.
';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>