';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಮಂಗಳೂರು: ಬಾರತೀಯ ಜನತಾ ಪಾರ್ಟಿ (ಬಿಜೆಪಿ) ಮಂಗಳೂರು ವಿಧಾನಸಭಾ ಕ್ಷೇತ್ರದ ಅಲ್ಪಸಂಖ್ಯಾತ ಮೋರ್ಚಾ ಇದರ ಕಾರ್ಯದರ್ಶಿಯಾಗಿ ಮುಹಮ್ಮದ್ ತಸ್ಲೀಮ್ ಹರೇಕಲ ಆಯ್ಕೆಯಾಗಿದ್ದಾರೆ.
ಕಳೆದ ಚುನಾವಣಾ ಹೊಸ್ತಿಲಲ್ಲಿ ನಡೆಸಿದ ಸಕ್ರಿಯ ಕಾರ್ಯಚರಣೆ ಹಿನ್ನಲೆ ಈ ಹುದ್ದೆಗೆ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಕಳೆದ ಕೋವಿಡ್ ಕಾಲದಲ್ಲಿ ಸಮಾಜಮುಖಿ ಸೇವೆಗೈದ ತಸ್ಲೀಮ್ ರವರು ಹಿದಾಯತುಲ್ ಇಸ್ಲಾಂ ವ್ಯಾಯಾಮ ಶಾಲೆ ದೇರಿಕಟ್ಟೆ ಹರೇಕಳ ಕಾರ್ಯದರ್ಶಿಯಾಗಿ,
ದ,ಕ,ಹಿ ಪ್ರಾಥಮಿಕ ಶಾಲೆ ರಾಜಗುಡ್ಡೆ ಹರೇಕಳ
ಹಳೆ ವಿದ್ಯಾರ್ಥಿ ಸಂಘ ಸದಸ್ಯರಾಗಿ, ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ ಇದರ ಕಾರ್ಯನಿರ್ವಾಹಕರಾಗಿ ಕಾರ್ಯ ನಿರ್ವಹಿಸಿದ್ದಾರೆ.