ಪುತ್ತೂರು: ಪುರುಷರ ನವನವೀನ ಮಾದರಿಯ ಹೊಸ ವಿನ್ಯಾಸದ ವಸ್ತ್ರ ಕಲೆಕ್ಷನ್’ಗೆ ಹೆಸರುವಾಸಿಯಾದ, ಪುತ್ತೂರು ಬಸ್ಸು ನಿಲ್ದಾಣದ ಮುಂಬಾಗದಲ್ಲಿರುವ ಶಾಲಿಮಾರ್ ಕಾಂಪ್ಲೆಕ್ಸ್’ನಲ್ಲಿರುವ “ಬಾರ್’ಕೋಡ್” ವಸ್ತ್ರ ಮಳಿಗೆಯು ಇದೀಗ ನೂತನ ಶೈಲಿಗೆ ನವೀಕರಣಗೊಂಡು ಗ್ರಾಹಕರಿಗೆ ರಂಝಾನ್ ಪ್ರಯುಕ್ತ ಬಾರೀ ಆಫರ್ ನೀಡಿದೆ.
ಮದುವೆ ಹಾಗು ಇನ್ನಿತರ ಶುಭಸಮಾರಂಭಗಳಿಗೆ ಬೇಕಾದ ಪುರುಷರ ಹೊಸ ಮಾಡೆಲ್ ಕಲೆಕ್ಷನ್ ಮೂಲಕ ಜನಪ್ರಿಯವಾಗಿರುವ “ಬಾರ್’ಕೋಡ್” ಮಳಿಗೆಯಲ್ಲಿ ಈ ತಿಂಗಳು ಭರ್ಜರಿ ಆಫರ್ ನೀಡಲಾಗಿದೆ.
ಈ ವಿಶೇಷ ಆಫರ್ ಮೂಲಕ, ಪ್ರತೀ ಖರೀದಿಯ ಮೇಲೆ 0 ಟೂ 50% ಡಿಸ್ಕೌಂಟ್ ಆಫರ್ ನೀಡಿದ್ದು ಪ್ಯಾಂಟ್ ಮತ್ತು ಶರ್ಟ್ ಅಥವಾ ಕುರ್ತಾ ಸೆಟ್, ಶರ್ಟ್, ಪ್ಯಾಂಟ್ ಹೀಗೆ ನಿಮ್ಮ ಇಷ್ಟದ ವಸ್ತ್ರಗಳನ್ನು ಅತೀ ಕಡಿಮೆ ದರದಲ್ಲಿ ಈ ಒಂದು ಆಫರ್ ಮೂಲಕ ಪಡೆದುಕೊಳ್ಳಬಹುದಾಗಿದೆ ಎಂದು ಮಾಲಕರು ತಿಳಿಸಿದ್ದಾರೆ.
ಜೊತೆಗೆ ಪುರುಷರ ಮದುವೆ ವಸ್ತ್ರ ಖರೀದಿಯ ಮೇಲೆ, 50% ಶೇಕಡಾ ದರ ಕಡಿತ ನೀಡಲಾಗಿದೆ. ಈ ಆಫರ್ ರಂಝಾನ್ ಪ್ರಯುಕ್ತ ನೀಡಲಾಗಿದ್ದು ಈ ತಿಂಗಳು ಮಾತ್ರ ಲಭ್ಯವಿರಲಿದೆ ಎಂದು ಸಂಸ್ಥೆಯ ಮಾಲಕರಾದ ಮಂಚು ಕೆಎಲ್ ತಿಳಿಸಿದ್ದಾರೆ.ಹೆಚ್ಚಿನ ಮಾಹಿತಿ ಬೇಕಾದಲ್ಲಿ ಬಾರ್ ಕೋಡ್ ಸಂಸ್ಥೆಯ ಮಳಿಗೆಗೆ ಬೇಟಿ ನೀಡಿ ಪಡೆದುಕೊಳ್ಳಬಹುದಾಗಿದೆ.