';
}
else
{
echo "Sorry! You are Blocked from seeing the Ads";
}
?>
ಮಂಗಳೂರು: ಅಪ್ರಾಪ್ತ ಬಾಲಕಿಯೊಬ್ಬಳಿಗೆ ಮದುವೆ ಸಮಾರಂಭದಲ್ಲಿ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ವಯಸ್ಕರನ್ನು ಬಂಧಿಸಿದ ಘಟನೆ ಉಳ್ಳಾಲದಲ್ಲಿ ನಡೆದಿದೆ.
';
}
else
{
echo "Sorry! You are Blocked from seeing the Ads";
}
?>
ಬಂಧಿತ ಆರೋಪಿಗಳನ್ನು ಕುಂಪಲ ಕುಜುಮ ಗದ್ದೆ ನಿವಾಸಿ ರತ್ನಾಕರ ಹಾಗೂ ಕಾಪಿಕಾಡು ನಿವಾಸಿ ಗಂಗಾಧರ್ ಎಂದು ತಿಳಿದು ಬಂದಿದೆ.
ಕೋಲ್ಯದ ದೇವಸ್ಥಾನ ಒಂದರಲ್ಲಿ ಮದುವೆ ನಡೆಯುತ್ತಿದ್ದ ಸಂದರ್ಭ ಕುಟುಂಬಸ್ಥರ ಮದುವೆಗೆಂದು ಬಂದಿದ್ದ ಬಂಟ್ವಾಳ ಮೂಲದ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಅಲ್ಲಿದ್ದ ಈ ಆರೋಪಿಗಳು ಲೈಂಗಿಕ ಕಿರಿಕುಳ ನೀಡಿದ್ದಾರೆ ಎಂದು ಬಂದಿದೆ.
';
}
else
{
echo "Sorry! You are Blocked from seeing the Ads";
}
?>
ಈ ಕುರಿತು ಈಗಾಗಲೇ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
';
}
else
{
echo "Sorry! You are Blocked from seeing the Ads";
}
?>