';
}
else
{
echo "Sorry! You are Blocked from seeing the Ads";
}
?>
ಪುತ್ತೂರು: ಮಿತ್ತೂರಿನ ಪಾಟ್ರಕೋಡಿಯ ಕೆದಿಲ ಗ್ರಾಮದ ಕಲ್ಲಸರ್ಪೆ ಎಂಬಲ್ಲಿ ಗಾಂಜಾ ಸಾಗಿಸುತ್ತಿದ್ದ ಖಚಿತ ಮಾಹಿತಿಯನ್ನು ಪಡೆದುಕೊಂಡ ಪಾಟ್ರಕೊಡಿಯ ಯುವಕರ ತಂಡ ದಾಳಿ ನಡೆಸಿ ಆರೋಪಿಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಪಾಟ್ರಕೋಡಿಯ ಸುತ್ತು ಭಾಗದಲ್ಲಿ ಗಾಂಜಾ ಮತ್ತು ಎಂಡಿಎಂ ಸಪ್ಲೈ ಮಾಡುತ್ತಿರುವ ಮಾಹಿತಿಯು ಇಲ್ಲಿನ ಯುವಕರಿಗೆ ಲಭ್ಯವಾಗಿದ್ದು ಆರೋಪಿಗಳನ್ನು ಕೈಯಾರೆ ಹಿಡಿಯಲು ಬಲೆ ಬೀಸಿದ್ದರು.
';
}
else
{
echo "Sorry! You are Blocked from seeing the Ads";
}
?>
ಇಂದು ಮತ್ತೆ ಅದೇ ಆರೋಪಿಗಳು ಗಾಂಜಾವನ್ನು ಹಿಡಿದುಕೊಂಡು ಬರುತ್ತಿರುವ ಮಾಹಿತಿ ಬಂದಿದ್ದು ಆಟೋರಿಕ್ಷಾ ಮತ್ತು ಬೈಕ್ ನಲ್ಲಿ ಬಂದ ಆರೋಪಿಗಳನ್ನು ಇಲ್ಲಿನ ಯುವಕರು ಸಿನಿಮೀಯ ರೀತಿಯಲ್ಲಿ ಹಿಡಿದಿದ್ದು ಪೊಲೀಸರಿಗೆ ಒಪ್ಪಿಸಿದ್ದಾರೆ. ಒಂದು ಬೈಕ್ ಮತ್ತು ಆಟೋರಿಕ್ಷಾದ ಜೊತೆಗೆ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದ ಬಗ್ಗೆ ಮಾಹಿತಿ ತಿಳಿದು ಬಂದಿದೆ.
';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>