dtvkannada

'; } else { echo "Sorry! You are Blocked from seeing the Ads"; } ?>

ಪುತ್ತೂರು: ಎಸ್.ಡಿ.ಪಿ.ಐ ದಾರಂದಕುಕ್ಕು ಘಟಕದ ವತಿಯಿಂದ ದಾರಂದಕುಕ್ಕು ಸೈಪುಲ್ ಹುದಾ ಮದ್ರಸ ಪರಿಸರದಲ್ಲಿ ಸ್ವಚ್ಛತಾ ಕೆಲಸ ನಡೆಯಿತು.

ಈ ಸಂದರ್ಭದಲ್ಲಿ ಸೈಫುಲ್ ಹುದಾ ಮದ್ರಸ ಕಮಿಟಿ ಅಧ್ಯಕ್ಷರಾದ ಅಶ್ರಫ್ ಹಾಜಿ ಡಿ.ಕೆ, ಕಾರ್ಯದರ್ಶಿ ರಫೀಕ್ ಎಕೆ, ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫಾರಂ ಉಪಾಧ್ಯಕ್ಷರಾದ ಉಮರ್ ಡಿಕೆ ಆಗಮಿಸಿ ಪ್ರಶಂಸೆ ವ್ಯಕ್ತಪಡಿಸಿದರು.ಸ್ವಚ್ಛತಾ ಕಾರ್ಯಕ್ರಮದಲ್ಲಿ ದಾರಂದಕುಕ್ಕು ಬ್ರಾಂಚಿನ ಕಾರ್ಯಕರ್ತರು ಉಪಸ್ಥಿತರಿದ್ದರು.

'; } else { echo "Sorry! You are Blocked from seeing the Ads"; } ?>
'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!