';
}
else
{
echo "Sorry! You are Blocked from seeing the Ads";
}
?>
ಮಂಗಳೂರು: ಉಳ್ಳಾಲ ಸಂಯುಕ್ತ ಖಾಝಿ ಸೆಯ್ಯದ್ ಕೂರತ್ ತಂಙಳ್ ಅನಾರೋಗ್ಯ ಹಿನ್ನಲೆ ಇದೀಗ ಮರಣ ಹೊಂದಿದರು.
ನಿನ್ನೆ ಅಚಾನಕ್ ಆಗಿ ಆರೋಗ್ಯದಲ್ಲಿ ಏರು ಪೇರು ಆಗಿದ್ದು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದ್ದು ಆದರೆ ಚಿಕಿತ್ಸೆಗೆ ಸ್ಪಂದಿಸದೇ ತಂಙಳ್ ರವರು ಕೊನೆಯುಸಿರೆಳೆದಿದ್ದಾಗಿ ತಿಳಿದು ಬಂದಿದೆ.
';
}
else
{
echo "Sorry! You are Blocked from seeing the Ads";
}
?>
ಜನಾಝ ಇದೀಗ ತಂಙಳರ ಮನೆ ಎಟ್ಟಿಕುಲಮ್ ನಲ್ಲಿದೆ ಎಂದು ಉಳ್ಳಾಲ ಅಧ್ಯಕ್ಷ ಹನೀಫ್ ಹಾಜಿ ತಿಳಿಸಿದ್ದಾರೆ.
';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>