';
}
else
{
echo "Sorry! You are Blocked from seeing the Ads";
}
?>
ಪುತ್ತೂರು: ಉಳ್ಳಾಲ ಖಾಝಿ ಸೆಯ್ಯದ್ ಕೂರತ್ ತಂಙಳರ ಜನಾಝ ಸಂಜೆ 5 ರ ಹೊತ್ತಿಗೆ ತನ್ನ ಸ್ವಗೃಹ ಕಣ್ಣೂರಿನ ಎಟ್ಟಿಕುಲಂ ನಿಂದ ಹೊರಟು ರಾತ್ರಿ 9 ರ ಹೊತ್ತಿಗೆ ಪುತ್ತೂರುವಿನ ಕೂರತ್ ನಲ್ಲಿ ಅಂತಿಮ ವಿಧಿ ವಿಧಾನ ಕಾರ್ಯ ನಡೆಯಲಿದೆ ಎಂದು ಡಿಟಿವಿ ಕನ್ನಡ ತಂಡ ಉಳ್ಳಾಲ ಜಮಾಅತ್ ಅಧ್ಯಕ್ಷರಾದ ಹನೀಫ್ ಹಾಜಿಯವರನ್ನು ಸಂಪರ್ಕಿಸಿದಾಗ ಜೊತೆ ತಿಳಿಸಿದರು.
ದಫನ ಕಾರ್ಯ ಕೂರತ್ ಮಸೀದಿಯಲ್ಲಿ ನಡೆಯಲಿದ್ದು ಅಂತಿಮ ಕಾರ್ಯಕ್ಕೆ ನೇತೃತ್ವ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಎ.ಪಿ ಉಸ್ತಾದ್ ಅಂತಿಮ ವಿಧಿ ವಿಧಾನಗಳಿಗೆ ನೇತೃತ್ವ ನೀಡಲಿದ್ದಾರೆ ಎಂದು ಅವರು ತಿಳಿಸಿದರು.
';
}
else
{
echo "Sorry! You are Blocked from seeing the Ads";
}
?>
ಅಚಾನಕ್ ಉಂಟಾದ ಆರೋಗ್ಯದ ಏರು ಪೇರುನಿಂದಾಗಿ ತಂಙಳರು ತನ್ನ ಸ್ವಗ್ರಹದಲ್ಲಿ ಮರಣ ಹೊಂದಿದ್ದಾರೆ.
';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>