';
}
else
{
echo "Sorry! You are Blocked from seeing the Ads";
}
?>
ಪುತ್ತೂರು: ಪಾಪೆತ್ತಡ್ಕ ನಿವಾಸಿಯೊಬ್ಬರು ಸಂಪ್ಯ ಬಳಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಇದೀಗ ನಡೆದಿದೆ.
ಮೃತಪಟ್ಟ ಮಹಮ್ಮದ್
ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಪಾಪೆತಡ್ಕ ನಿವಾಸಿ ಇದೀಗ ಸಂಪ್ಯದಲ್ಲಿ ವಾಸ್ತವ ಹೊಂದಿರುವ ಆಟೋ ಚಾಲಕ ಮಹಮ್ಮದ್ (ಕೊಡಿನೀರು ಮಮ್ಮು) ಎಂದು ಗುರುತಿಸಲಾಗಿದೆ.
';
}
else
{
echo "Sorry! You are Blocked from seeing the Ads";
}
?>
ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಮೃತ ದೇಹವನ್ನು ಪುತ್ತೂರಿನ ಸರಕಾರಿ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದ್ದು ಮೃತರ ಸ್ನೇಹಿತರು ಆತ್ಮೀಯರು ಕುಟುಂಬಸ್ಥರು ಶವಾಗಾರದ ಬಳಿ ಸೇರಿಕೊಂಡಿದ್ದಾರೆ.
';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>