';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಶಿರೂರು: ಕಳೆದ ಎರಡು ತಿಂಗಳು ಮುಂಚೆ ಗುಡ್ಡ ಕುಸಿದು ಕಣ್ಮರೆಯಾಗಿದ್ದ ಅರ್ಜುನ್ ಮೃತದೇಹ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಉತ್ತರ ಕನ್ನಡದ ಅಂಕೋಲಾದ ಶಿರೂರುನಲ್ಲಿ ಗುಡ್ಡ ಕುಸಿದು ಅರ್ಜುನ್ ರವರ ಲಾರಿ ಸಹಿತ ಹಲವಾರು ಮಂದಿ ಮಣ್ಣಿನಡಿಗೆ ಬಿದ್ದಿದ್ದರು ಆದರೆ ಕೇರಳ ನಿವಾಸಿ ಅರ್ಜುನ್ ರವರ ಪತ್ತೆ ಇಲ್ಲಿಯವರೆಗೆ ಸಿಕ್ಕಿರಲಿಲ್ಲ.
ಇಂದು ತೀವ್ರ ಅನ್ವೇಷಣೆ ಬಳಿಕ ಲಾರಿ ನೀರಿನಡಿಯಿಂದ ಸಿಕ್ಕಿದ್ದು ಲಾರಿಯೊಳಗಡೆ ಅರ್ಜುನ್ ರವರ ಮೃತದೇಹ ಸಿಕ್ಕಿದ್ದಾಗಿ ತಿಳಿದು ಬಂದಿದೆ.