';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಬಳ್ಳಾರಿ: ವಿಪರೀತ ಬೆನ್ನು ನೋವಿನಿಂದ ನಟ ದರ್ಶನ್ ರವರನ್ನು ಬಳ್ಳಾರಿ ಆಸ್ಪತ್ರೆಗೆ ಇದೀಗ ಕರೆದೊಯ್ಯಲಾಗಿದೆ.
ಬಳ್ಳಾರಿಯ ಏಮ್ಸ್ ಆಸ್ಪತ್ರೆಗೆ ನಟ ದರ್ಶನ್ ರವರನ್ನು ದಾಖಲಿಸಲಾಗಿದ್ದು, ಆಸ್ಪತ್ರೆಯಲ್ಲಿ ಎಂ ಆರ್ ಐ ಸ್ಕ್ಯಾನಿಂಗ್ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.
ಕಳೆದ ಹಲವು ದಿನಗಳಿಂದ ಬೆನ್ನು ನೋವಿದ್ದು ಇದೀಗ ನೋವು ಮತ್ತಷ್ಟು ಹೆಚ್ಚಾಗಿರುವುದರಿಂದ ಇಂದು ಸಂಜೆ ವೇಳೆ ಪೊಲೀಸ್ ಬೆಂಗಾವಲಿನೊಂದಿಗೆ ಬಳ್ಳಾರಿ ಆಸ್ಪತ್ರೆಗೆ ನಟ ದರ್ಶನ್ ರವರನ್ನು ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.