';
}
else
{
echo "Sorry! You are Blocked from seeing the Ads";
}
?>
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣ ನಟ ದರ್ಶನ್ ಗೆ ಹೈ ಕೋರ್ಟ್ ಮಧ್ಯಾOತರ ಜಾಮೀನು ನೀಡಿದೆ. ಬರೋಬ್ಬರಿ 131 ದಿನಗಳ ಬಳಿಕ ಡಿ ಬಾಸ್ ಇಂದು ಜೈಲ್ ನಿಂದ ಬಿಡುಗಡೆ ಕಾಣಲಿದ್ದಾರೆ.
6 ವಾರಗಳ ಕಾಲ ವೈದ್ಯಕೀಯ ಶಸ್ತ್ರ ಚಿಕಿತ್ಸೆ ಮುಂದಿಟ್ಟುಕೊಂಡು ಜಾಮೀನು ನೀಡಲಾಗಿದ್ದು. ಬಿಡುಗಡೆಯ ಪ್ರಥಮ ವಾರದಿಂದಲೇ ಕೋರ್ಟ್ ಗೆ ಈ ಬಗ್ಗೆ ವರದಿ ನೀಡಬೇಕಾಗಿದೆ. ಇನ್ನು ದರ್ಶನ್ ರವರ ಪಾಸ್ಪೋರ್ಟ್ ನ್ನು ಕೋರ್ಟ್ ಗೆ ಸಲೆಂಡರ್ ಮಾಡಬೇಕಿದೆ.
';
}
else
{
echo "Sorry! You are Blocked from seeing the Ads";
}
?>
ಬೇಲ್ ಸಿಕ್ಕಿದ ಖುಷಿಯಲ್ಲಿ ದರ್ಶನ್ ಮತ್ತು ಅವರ ಲಕ್ಷಾಂತರ ಅಭಿಮಾನಿಗಳು ಸಂಭ್ರಮ ಹಂಚಿಕೊಳ್ಳುತ್ತಿದ್ದು. ಇನ್ನು ದರ್ಶನ್ ರವರು ಬಿಡುಗಡೆಯಾದಂತೆ ಸೊಂಟ ನೋವಿನ ಚಿಕಿತ್ಸೆಗೆ ಹೆಚ್ಚುವರಿ ಶಸ್ತ್ರ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಲಿದ್ದಾರೆ.
';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>