ವಿಜಯಪುರ: ಜೆಸಿಬಿ ದುರಸ್ತಿ ವೇಳೆ ಇಬ್ಬರು ಮೆಕಾನಿಕ್’ಗಳು ದುರ್ಮರಣ ಆಗಿರುವ ಘಟನೆ ವಿಜಯಪುರದ ಇಂಡಿ ರಸ್ತೆಯಲ್ಲಿ ಸಂಭವಿಸಿದೆ. ಜೆಸಿಬಿ ಡೋಸರ್ನ ಹೈಡ್ರಾಲಿಕ್ನಲ್ಲಿ ಸಿಲುಕಿ ಇಬ್ಬರು ದುರ್ಮರಣವನ್ನಪ್ಪಿದ್ದಾರೆ.
ತ್ಯಾಜ್ಯ ವಿಲೇವಾರಿ ಮತ್ತು ಸಂಸ್ಕರಣಾ ಘಟಕದಲ್ಲಿ ದುರಂತ ಸಂಭವಿಸಿದ್ದು, ಮೆಕಾನಿಕ್ಗಳಾದ ರಫೀಕ್ (35), ಅಯೂಬ್ (50) ಎಂಬವರು ಮೃತಪಟ್ಟಿದ್ದಾರೆ. ಸ್ಥಳಕ್ಕೆ ಎಪಿಎಂಸಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.