dtvkannada

'; } else { echo "Sorry! You are Blocked from seeing the Ads"; } ?>

ಪುತ್ತೂರು: ಪೆನ್ ಪಾಯಿಂಟ್ ಸ್ನೇಹ ವೇದಿಕೆ ವತಿಯಿಂದ ಕ್ರಿಕೆಟ್ ಫೆಸ್ಟ್ ನಾಳೆ ಪುತ್ತೂರಿನ ಕೊಂಬೆಟ್ಟು ಶಾಲಾ ಕ್ರೀಡಾoಗಣದಲ್ಲಿ ನಡೆಯಲಿದೆ. ಬೆಳಿಗ್ಗೆ 7 ಗಂಟೆಯಿಂದ ನಡೆಯುವ ಆಟ 5 ತಂಡಗಳಾಗಿ ಸೆಣಸಾಟ ನಡೆಸಲಿದೆ.

ಸಾಮಾಜಿಕ ಜಾಲತಾಣದ ಉತ್ಸಾಹಿ ಯುವಕರ ವಾಟ್ಸಾಪ್ ಬಳಗ ಈ ಪೆನ್ ಪಾಯಿಂಟ್ ಕಳೆದ ಹಲವಾರು ವರ್ಷಗಳಿಂದ ಹಲವಾರು ಸಮಾಜಮುಖಿ ಕಾರ್ಯಕ್ರಮಗಳೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಈ ಬಳಗ ಬಹಳ ಹೆಸರುವಾಸಿಯಾಗಿದೆ.

'; } else { echo "Sorry! You are Blocked from seeing the Ads"; } ?>

25 ರ ಗುರುವಾರ ಪೆನ್ ಪಾಯಿಂಟ್ ನ ನಾಲ್ಕನೇ ಆವೃತಿಯ ಪೆನ್ ಪಾಯಿಂಟ್ ಕ್ರಿಕೆಟ್ ಫೆಸ್ಟ್ ನಡೆಯಲಿದೆ.
ತನ್ನದೇ ತಂಡದ ಸದಸ್ಯರನ್ನು ಒಟ್ಟು ಸೇರಿಸಿ 5 ತಂಡಗಳಾಗಿ ಈ ಆಟ ನಡೆಯಲಿದೆ. ಇಂಡಿಯನ್ ರಾಯಲ್ಸ್, ಬ್ಲೂ ಹಂಟರ್ಸ್, ಐ ಮ್ಯಾಡ್ ವಾರಿಯರ್ಸ್, ಪೆನ್ ಪಾಯಿಂಟ್ ಚಾಲೆಂಜರ್ಸ್, ವಿಷನ್ ಕಿಂಗ್ಸ್ , ತಂಡಗಳು ಕಣಕ್ಕಿಳಿಯಲಿದೆ.

ಈ ಬಾರಿಯ ಪೆನ್ ಪಾಯಿಂಟ್ ಕ್ರಿಕೆಟ್ ಫೆಸ್ಟ್ ನ ಚಾಂಪಿಯನ್ ಯಾರ ಮಡಿಲಿಗೆ ಬೀಳಲಿದೆ ಎಂಬುವುದು ಕಾದು ನೋಡಬೇಕಿದೆ. ಹಲವು ಗಣ್ಯರು ಈ ಸಂದರ್ಭದಲ್ಲಿ ಭಾಗವಹಿಸಲಿದ್ದು ಈ ಒಂದು ಪಂದ್ಯಾಕೂಟವನ್ನು ಡಿಟಿವಿ ಕನ್ನಡದ ಮೂಲಕ  ನೇರಪ್ರಸಾರ ನೀಡಲಿದ್ದಾರೆ.

'; } else { echo "Sorry! You are Blocked from seeing the Ads"; } ?>

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!