';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಕರವಡ್ತ ಮಖಾಮ್ ಉರೂಸ್ ಇಂದಿನಿಂದ ನಾಲ್ಕು ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲಿದೆ.
ಹಲವಾರು ರೋಗ ರುಜಿನಗಳಿಗೆ ಕಷ್ಟ ನಷ್ಟಗಳಿಗೆ ಅಶಕ್ತರ ಆಶಾಕೇಂದ್ರವಾದ ಬದ್ರಿಯಾ ಜುಮಾ ಮಸೀದಿ ಪುತ್ತೂರಿನಲ್ಲಿ ಅಂತ್ಯ ವಿಶ್ರಾಂತಿಗೊಳ್ಳುತ್ತಿರುವ ಕರವಡ್ತ ವಲಿಯುಲ್ಲಾಹಿ ರವರ ಪುತ್ತೂರು ಉರೂಸ್ ಕಾರ್ಯಕ್ರಮ 2025 ಜನವರಿ 9,10,11,12 ಗುರು ಶುಕ್ರ ಶನಿ ಆದಿತ್ಯವಾರ ಈ ನಾಲ್ಕು ದಿನಗಳಲ್ಲಿ ಪುತ್ತೂರು ಕೇಂದ್ರ ಮಸೀದಿ ವಠಾರದಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಸೆಯ್ಯದುಲ್ ಉಲಮಾ, ಸಿರಾಜುದ್ದಿನ್ ಖಾಸಿಮಿ, ಅಬ್ದುಲ್ ರಝಕ್ ಅಬ್ರಾರಿ , ಅಶ್ರಫ್ ರಹ್ಮಾಣಿ ಚೌಕಿ, ಖಲಿಲ್ ಹುದವಿ, ತ್ವಖಾ ಉಸ್ತಾದ್, ಬಂಬ್ರಾಣ ಉಸ್ತಾದ್, ಪುತ್ತೂರು ತಂಗಳ್ ಸಹಿತ ಹಲವಾರು ಗಣ್ಯರು ಬಾಗವಹಿಸಲಿದ್ದಾರೆ. ಕಾರ್ಯಕ್ರಮದ ನೇರ ಪ್ರಸಾರ ಡಿಟಿವಿ ಕನ್ನಡದ ಮೂಲಕ ನೀಡಲಿದ್ದೇವೆ.