';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಮಡಿಕೇರಿ, ಸೆ.10: ಮಡಿಕೇರಿಯ ಗಾಳಿಬೀಡುವಿನ ಹೇರಿಟೇಜ್ ರೆಸಾರ್ಟ್ ನಲ್ಲಿ ಗಣೇಶ ಹಬ್ಬವನ್ನು ಶ್ರದ್ದಾ ಭಕ್ತಿಯಿಂದ ಆಚರಿಸಲಾಯಿತು.
ಆಷಾಡ ಮಾಸದ ನಂತರ ಬರುವ, ವರ್ಷದ ಮೊದಲ ಹಬ್ಬ ಗೌರಿಗಣೇಶವಾಗಿದ್ದು ಹೇರಿಟೇಜ್ ರೆಸಾರ್ಟ್’ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಂದ ಗಣೇಶನು ಎಲ್ಲಾರ ಚಿಂತೆಗಳು, ದುಃಖಗಳು ಮತ್ತು ಉದ್ವಿಗ್ನತೆಗಳನ್ನು ನಾಶಮಾಡಿ, ಜೀವನವನ್ನು ಪ್ರೀತಿ ಮತ್ತು ಸಂತೋಷವನ್ನು ಕರುಣಿಸಲಿ. ಎಂದು ಬೇಡಿಕೊಳ್ಳುತ್ತಾ ಸರಳ ರೀತಿಯಲ್ಲಿ ಗಣೇಶನ ಹಬ್ಬವನ್ನು ಆಚರಿಸಲಾಯಿತು.
ವರದಿ✍️ :-ಅಮೃತ್ ಮಡಿಕೇರಿ