';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>ವಿಜಯ ನಗರ: ಹೊಸಪೇಟೆ ಅಂಬಿಗರ ಚೌಡಯ್ಯ ಯುವಸೇನೆ ವತಿಯಿಂದ, ಕಬ್ಬೇರ ಓಣಿಯ ಯುವಕರು ಮುಂದಾಳತ್ವ “ಹದ್ದು ಗಣಪತಿ” ಪ್ರತಿಷ್ಟಾಪಿಸಲಾಯಿತು. ಸತತ 8 ವರ್ಷಗಳಿಂದ ಇಲ್ಲಿ ಶ್ರೀ ಗೌರಿ ಗಣೇಶ ಹಬ್ಬವನ್ನು ಆಚರಿಸುತ್ತಿದ್ದು ಈ ವರ್ಷವೂ ಆಚರಿಸಲಾಯಿತು.
ಸರಕಾರ ಕೋವಿಡ್ ನಿಯಾಮವಳಿಗಳನ್ನು ಪಾಲಿಸುವಂತೆ ಸೂಚಿಸಿದ್ದು ಅದರಂತೆಯೆ ಇಂದು ಗಣೇಶೋತ್ಸವ ಕಾರ್ಯಕ್ರಮವನ್ನು ಅತ್ಯಂತ ಸರಳವಾಗಿ ಆಚರಿಸಲಾಯಿತು. ಮೂರು ದಿನಗಳು ಇಲ್ಲಿ ಶ್ರೀ ಗಣೇಶನ ಪೂರ್ತಿಗೆ ಪೂಜೆಗಳು ನಡೆಯಲಿದ್ದು ನಂತರ ಹೊಸಪೇಟೆಯ HLC ಕಾಲುವೆಯಲ್ಲಿ ವಿಸರ್ಜಿಸಲಿದ್ದಾರೆ.